ಪತ್ರಿಕಾ ಪ್ರಕಟಣೆ
ದಿನಾಂಕ 24-07-15 ರಂದು
ಬೆಳಗಿನ ಜಾವ ಜಿಲ್ಲಾ ಪೊಲೀಸ್ ಅಧೀಕ್ಷಕರು,ಕಲಬುರಗಿ, ಮತ್ತು ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರು
ಕಲಬುರಗಿರವರ ಮಾರ್ಗದರ್ಶನದಲ್ಲಿ ನಗರದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ನಗರದ ವಿವಿಧ
ಬಡಾವಣೆಗಳಲ್ಲಿಯ ರೌಡಿ ಜನರ ಮನೆಗಳ ಮೇಲೆ ಬೆಳಗಿನ ಜಾವ ದಾಳಿಮಾಡಿ ಒಟ್ಟು 155 ರೌಡಿ ಜನರನ್ನು
ವಶಕ್ಕೆ ತೆಗೆದುಕೊಂಡು ಪೊಲೀಸ್ ಪರೇಡ ಮೈದಾನದಲ್ಲಿ ಹಾಜರುಪಡಿಸಿಕೊಂಡು ರೌಡಿ ಪರೇಡ ಕೈಕೊಂಡು ಸಂಬಂಧಪಟ್ಟ
ಠಾಣಾಧಿಕಾರಿಗಳು ಹಾಗು ಹಿರಿಯ ಅಧಿಕಾರಿಗಳು ಅವರ ಚಲನವಲನ, ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ
ನಂತರ ಪೊಲೀಸ ಅಧೀಕ್ಷಕರು ನಗರದಲ್ಲಿ ಯಾವುದೇ ರೀತಿಯ ಶಾಂತಿ ಭಂಗ ಉಂಟು ಮಾಡುವವರ ಮೇಲೆ ಸೂಕ್ತ
ಕಾನೂನು ರೀತ್ಯ ಕ್ರಮಕೈಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿರುತ್ತಾರೆ.
No comments:
Post a Comment