::ಸೂಚನಾ ಫಲಕ::
ಪೊಲೀಸ್ ದೌರ್ಜನ್ಯದ ಬಗ್ಗೆ ದೂರು ಸಲ್ಲಿಸಬೇಕಾದಲ್ಲಿ
ಜಿಲ್ಲಾ ಪೊಲೀಸ್ ಕಛೇರಿಯ ಮುಖ್ಯ ದ್ವಾರದಲ್ಲಿ ದೂರುಪೆಟ್ಟಿಗೆಯನ್ನು ಇಡಲಾಗಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಹಾಕಬಹುದೆಂದು ಈ
ಮೂಲಕ ಸಾರ್ವಜನಿಕರಲ್ಲಿ ಕೋರಲಾಗಿದೆ.
ಸಹಿ/-
ಪೊಲೀಸ್ ಅಧೀಕ್ಷಕರು
ಕಲಬುರಗಿ
No comments:
Post a Comment