Police Bhavan Kalaburagi

Police Bhavan Kalaburagi

Wednesday, September 2, 2015

Kalaburagi District Reported Crimes.

ನಿಂಬರ್ಗಾ ಠಾಣೆ : ದಿನಾಂಕ 01/09/2015 ರಂದು 14:30 ಗಂಟೆಗೆ ಸರ್ಕಾರಿ ಆಸ್ಪತ್ರೆ ನಿಂಬರ್ಗಾದಿಂದ ಎಮ.ಎಲ.ಸಿ ಬಾತ್ಮಿ ಬಂದ ಮೇರೆಗೆ ಸರ್ಕಾರಿ ಆಸ್ಪತ್ರೆ ನಿಂಬರ್ಗಾಕ್ಕೆ ಭೇಟ್ಟಿ ಕೊಟ್ಟು ಗಾಯಾಳು ಶ್ರೀ ದಯಾನಂದ ತಂದೆ ಶರಣಪ್ಪಮಂಠಾಳೆ ವ|| 28 ವರ್ಷ, ಜಾ|| ಲಿಂಗಾಯತ, || ಕೂಲಿಕೆಲಸ, ಸಾ|| ಕೊರಳ್ಳಿ ಇವನ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ಸರಾಯಿ ಕುಡಿಸುವ ವಿಚಾರದಲ್ಲಿ ಮನಸ್ತಾವಾಗಿ ದಿನಾಂಕ 01/09/2015 ರಂದು 12:45 ಗಂಟೆಗೆ ಭೂಸನೂರ ಫ್ಯಾಕ್ಟರಿಯ ಟೋಕನ ಆಫೀಸ ಹತ್ತಿರ ಫಿರ್ಯಾದಿ ಮತ್ತು ಅಶೋಕ ತಂದೆ ವಿಠ್ಠಲ ಸಾರವಾಡ ಇಬ್ಬರೂ ಊಟ ಮಾಡಿ ಮಲಗಿಕೊಂಡಾಗ 01] ಶರಣಯ್ಯ ತಂದೆ ಈರಯ್ಯ ಹಿರೇಮಠ, 02] ಮಡಿವಾಳಯ್ಯ ತಂದೆ ಈರಯ್ಯ ಹಿರೇಮಠ, ಸಾ|| ಇಬ್ಬರೂ ಕೊರಳ್ಳಿ ಇವರು ಅಲ್ಲಿಗೆ ಬಂದು ಕಟ್ಟಿಗೆ ಮತ್ತು ರಾಡುಗಳಿಂದ ಇಬ್ಬರಿಗೂ ಹೊಡೆ ಬಡೆ ಮಾಡಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿಅವಾಚ್ಯವಾಗಿ ಬೈದು ಜೀವ ಭಯಪಡಿಸಿ ಹೋಗಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಹೇಳಿಕೆ ಫಿರ್ಯಾದಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

No comments: