ಮಹಿಳಾ ಪೊಲೀಸ ಠಾಣೆ : ಇಂದು
ದಿನಾಂಕ 09/10/2015 ರಂದು 10 ಎ.ಎಂ ಕ್ಕೆ
ಕೋರ್ಟ ಮ.ಪಿ.ಸಿ 741 ಸುಜಾತಾ ರವರು ಮಾನ್ಯ ನ್ಯಾಯಲಯದಿಂದ ಖಾಸಗಿ ದೂರು ಪಿ.ಸಿ ಸಂಖ್ಯೆ
959/2015 ದಿನಾಂಕ 29.09.2015 ನೇದ್ದು ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ
ಪಿರ್ಯಾದಿದಾರಳ ಮದುವೆಯು ಆರೋಪಿ ನಂ 1 ಇತನೊಂದಿಗೆ ದಿನಾಂಕ 10.10.2014 ರಂದು ಪ್ಯಾರಾಡೈಸ್
ಫಂಕ್ಷನ್ ಹಾಲದಲ್ಲಿ ಸಂಪ್ರದಾಯದಂತೆ ಮದುವೆ ಆಗಿದ್ದು ಮದುವೆ ಆದ ನಂತರ ಪಿರ್ಯಾದಿಯು ಆರೋಪಿತರ
ಮನೆಗೆ ಹೋಗಿದ್ದು ಮದುವೆ ಆದ ನಂತರ ಆರೋಪಿತರು
ಪಿರ್ಯಾದಿಯೊಂದಿಗೆ ಸುಮಾರು 6 ತಿಂಗಳವರೆಗೆ ಚೆನ್ನಾಗಿದ್ದು ನಂತರ ಮನೆಯ ಸಣ್ಣ ಪುಟ್ಟ
ವಿಷಯಗಳಿಗೆ ಜಗಳ ತೆಗೆಯುವುದು ಅಡುಗೆ ಮಾಡಲು ಬರುವದಿಲ್ಲ ಅಂತಾ ಎಲ್ಲರೂ ಕೂಡಿ ತವರು ಮನೆಯಿಂದ 1
ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ
ಕೊಟ್ಟಿರುತ್ತಾರೆ ಪಿರ್ಯಾದಿಯು ದಿನಾಂಕ 20.07.2015 ರಂದು ತನ್ನ ತಂದೆಯ ಮನೆಯಲ್ಲಿ ಗಂಡು
ಮಗುವಿಗೆ ಜನ್ಮ ಕೊಟ್ಟಿದ್ದು ಇರುತ್ತದೆ, ದಿನಾಂಕ 07.09.2015 ರಂದು ಆರೋಪಿತರೆಲ್ಲರೂ
ಕೂಡಿಕೊಂಡು ಪಿರ್ಯಾದಿದಾರಳಿಗೆ “ಎ ರಂಡಿ
ಎಲ್ಲಿಯವರೆಗೆ ನಿನ್ನ ತವರು ಮನ್ಯಾಗ ಇರುತ್ತಿ ಇರು ನನಗೆ ಡೈವರ್ಸ್ ಕೊಡು ಇಲ್ಲ 1 ಲಕ್ಷ ರೂಪಾಯಿ
ಕೊಡು ಅಂದರೆ ನಿನಗೆ ಕರೆದುಕೊಂಡು ಹೋಗುತ್ತೇನೆ. ನನ್ನ ಮದುವೆಯಲ್ಲಿ ನೀವು ವರದಕ್ಷಿಣೆ ಕೂಡಾ ಬಹಳ
ಕೊಟ್ಟಿಲ್ಲ ನಿಮ್ಮಪ್ಪ ಬೋಸಡಿ ಅಂತಾ ಪಿರ್ಯಾದಿ ಆರೋಪಿ ನಂ 1 & 2 ನೇದ್ದವರು
ಬೈದಿರುತ್ತಾರೆ, ಮತ್ತು ಆರೋಪಿ ನಂ 3 ರಿಂದ 7 ನೇದವರು ಕೂಡ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.
ಅಂತಾ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ ಆರೋಪಿತರ ಹೆಸರು: ) ಮುಕ್ತಾರ ಅಹ್ಮದ 2) ಮೆಹರುನಿಸಾ 3) ಅಕ್ರಮಂ
ಪಾಷಾ 4) ಮಕಬೂಲ್ ಪಾಷಾ 5) ಅನ್ವರ ಪಾಷಾ 6) ಶಾಹಿದಾ ಬೇಗಂ 7_) ಸಹೆರಾ ಬಾನು ಸಾ: ಎಲ್ಲರೂ ಮನೆ ನಂ 11-41/11 ಗಾಲಿಬ ಕಾಲೋನಿ
ಎಂ.ಎಸ್ ಕೆ. ಮಿಲ್ ಏರಿಯಾ ಕಲಬುರಗಿ.
No comments:
Post a Comment