ಬೀದರ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/16 ಕಲಂ 174 ಸಿ.ಆರ್.ಪಿ.ಸಿ :-
ದಿನಾಂಕ:07/08/2016 ರಂದು 0900
ಗಂಟೆಗೆ ಫಿರ್ಯಾಧಿ ಶ್ರೀಮತಿ ಸಬಾ ಯಾಸಮಿನಾ ಗಂಡ ಎಜಾಜ ವ:25 ವರ್ಷ ಜಾ:ಮುಸ್ಲಿಂ ಸಾ:ಮನಿಯಾರ ತಾಲೀಮ ಬೀದರ ಇವರು ಠಾಣೆಗೆ ಹಾಜರಾಗಿ ಹೇಳಿಕೆಯ ಸಾರಾಂಶಯ ವೆನೆಂದರೆ ದಿ:05/08/2016 ರಂದು ರಾತ್ರಿ 1130 ಗಂಟೆಗೆ ಮಗು ಅಳುತಿದ್ದರಿಂದ ಹಾಲು ಕಡಿಸಲು ಹಾಲು ಬೀಸಿ ಮಾಡಲು ಗ್ಯಾಸ ಸಿಲಿಂಡರ ಚಾಲು ಮಾಡಲು ಸಿಲಂಡರ ಬಟನ ಮೋದಲೆ ಚಾಲು ಇದ್ದಿದು ಗ್ಯಾಸ ಸೊರಿಕೆ ಆಗಿದ್ದು ಆಗ ನನ್ನ ಗಂಡ ಬೆಂಕಿ ಪೋಟ್ಟಣ ತೆಗೆದು ಕೊಂಡು ಗ್ಯಾಸ್ ಹಚ್ಚಲು ಹೋಗಿ ಬೆಂಕಿ ಉರಿ ಜ್ವಾಲೆ ಒಮ್ಮೆಲೆ ಮೈಮೇಲೆ ಬಂದು ಗಂಡನ ಮೈಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡಾಗ ಚಿಕಿತ್ಸೆ ಫಲಕಾರಿ ಆಗದೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ ಈ ಘಟನೆಯು ಆಕಸ್ಮಿಕವಾಗಿ ಸಂಭವಿಸಿದ್ದು ಯಾರ ಮೆಲೆಯು ಯಾವುದ ತರಹದ ಸಂಶಯ ಇರುವುದಿಲ್ಲಾ ಅಂತ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣದಾಖಲಿಸಿಕೊಳ್ಳಲಾಗಿದೆ.
No comments:
Post a Comment