ಸ್ಟೇಷನ್ ಬಜಾರ ಠಾಣೆ : ದಿನಾಂಕ. 04/11/2016 ರಂದು 11-00 ಎ ಎಮ್ ಕ್ಕೆ ಶ್ರೀ ರಾಮನಗೌಡ ತಂದೆ ಶರಣಪ್ಪ ಹಳಿಮನಿ ವ: 43 ಉ: ಮೇಡಿಕಲ್
ಶಾಫ್ ( ವ್ಯಾಪಾರ) ಜಾತಿ: ಹಿಂದು ರಡ್ಡಿ ಸಾ: ಮನೆ ನಂ. 10-2/100 ‘’
ಶ್ರೀದೇವಿ ನಿಲಯ’’ ಆನಂದ ನಗರ
ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು
ಟೈಪ್ ಮಾಡಿದ ಫೀರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ. 09/10/2016 ರಂದು 2.30 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA-0385 ಚೆಸ್ಸಿನಂ.
MBLHA10ADB9H15904, ಇ.ನಂ. HA10EHB9H19015
ಅ,ಕಿ|| 30,000/- ರೂ ನೇದ್ದು
ಮನೆಯ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಹೋಗಿ ನಂತರ 4:00 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ
ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA- 0385 ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೊಟರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ವರದಿಯಾದ ಬಗ್ಗ.
ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಬೆಳಿಗ್ಗೆ 7-30 ಗಂಟೆಗೆ
ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ರಘು, ವೀಣಾ, ಹಾಗು ಹರ್ಷಾ ಇವರು ರಸ್ತೆ
ಅಪಘಾತ ಹೊಂದಿ ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ
ಭೆಟಿಕೊಟ್ಟು ಗಾಯಾಳು ರಘು ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ:
04-11-2016 ರಂದು 1-30 ಎ.ಎಮ್ ಸುಮಾರಿಗೆ ಕಲಬುರಗಿ ರೈಲ್ವೆ ಸ್ಟೇಷನದಿಂದ ಓಂ ನಗರದಲ್ಲಿರುವ
ತನ್ನ ಮನೆಗೆ ಹೋಗುವ ಕುರಿತು ಆಟೋರಿಕ್ಷಾ ನಂ ಕೆಎ-32-ಎ-8757 ನೇದ್ದರಲ್ಲಿ ಫಿರ್ಯಾದಿ ಹಾಗೂ
ಫಿರ್ಯಾದಿ ಹೆಂಡತಿ ವೀಣಾ ಫಿರ್ಯಾದಿ ಮಗ ಹರ್ಷಾ ಹಾಗೂ ಫಿರ್ಯಾದಿ ಅಜ್ಜಿ ಒಬಳಮ್ಮಾ ನಾಲ್ಕು ಜನರು
ಕುಳಿತು ಹೋಗುವಾಗ ಅಟೋರಿಕ್ಷಾ ಚಾಲಕ ಎಸ.ವಿ.ಪಿ.ಸರ್ಕಲ ಟೌನ ಹಾಲ ಕ್ರಾಸ ಮುಖಾಂತರವಾಗಿ
ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ
ಸರ್ಕಾರಿ ಆಸ್ಪತ್ರೆ ಎದುರುಗಡೆ ಬರುವ ಗುಮ್ಮಜ್ ಹತ್ತೀರ ರೋಡ ಮೇಲೆ ಒಮ್ಮಲೆ ಬ್ರೇಕ ಹಾಕಿ
ಆಟೋರಿಕ್ಷಾ ವಾಹನ ಪಲ್ಟಿ ಮಾಡಿ ಫಿರ್ಯಾದಿ ರಘು ಹಾಗೂ ಆತನ ಮಗ ಹರ್ಷಾ ಇವರಿಗೆ ಸಾಧಾ ಗಾಯ ಅವರ
ಹೆಂಡತಿ ವೀಣಾ ಇವರಿಗೆ ಭಾರಿಗಾಯಗೊಳಿಸಿ ಆಟೋರಿಕ್ಷಾ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು
ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ.
ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಮದ್ಯಾಹ್ನ 12-00 ಗಂಟೆಗೆ
ಪಾಟೀಲ ಆಸ್ಪತ್ರೆಯಿಂದ ಠಾಣೆಗೆ ಪೋನ ಮಾಡಿ ಸತೀಶಕುಮಾರ ಇವರು ನಿನ್ನೆ ರಸ್ತೆ ಅಪಘಾತ ಹೊಂದಿ
ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು
ಸತೀಶಕುಮಾರ ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ: 03-11-2016 ಸಾಯಂಕಾಲ
7-30 ಗಂಟೆ ಸುಮಾರಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಹೋಗುವ ಕುರಿತು ನಾನು ಮನೆಯಿಂದ ನಡೆದುಕೊಂಡು
ಹೋಗುವಾಗ ಬಂಜಾರಾ ಕ್ರಾಸ ಮತ್ತು ರೈಲ್ವೆ ಅಂಡರ ಬ್ರೀಡ್ಜ್ ಮದ್ಯದ ರೋಡ ಮೇಲೆ ಹಿಂದಿನಿಂದ ಮೋಟಾರ
ಸೈಕಲ ನಂ ಕೆಎ-32-ಇಎಲ್-9858 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲ ಭುಜಕ್ಕೆ ಭಾರಿ
ಗುಪ್ತ ಪೆಟ್ಟು ಹಾಗೂ ಎಡ ಹಣೆಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ
ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ.
No comments:
Post a Comment