ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : 1)
ಶಿವಪ್ಪ ತಂದೆ ಭಿಮರಾಯ ಬಿರಾಳ 2) ಭಿಮರಾಯ ಹಾಜಪ್ಪ ಕಾಂಬಳೆ ಹಾಗು ಇತರರು ನಾವು ಮಾರಡಗಿ ಎಸ್.ಎ
ಗ್ರಮಾಮದ ನಿವಾಸಿಗಳಾಗಿದ್ದು 1) ದೇವಿಂದ್ರಪ್ಪ ತಂದೆ ನಾಗಣ್ಣ ದಂಡಿನ್ 2) ಸಂಗಣ್ಣ ನಾಗಣ್ಣ
ದಂಡಿನ
ಇವರ ಹೊಲದಿಂದ ನಮ್ಮ ಹೊಲಗಳಿಗೆ ಕ್ಯಾನಲ್
ಮುಖಾಂತರ ನೀರು ಹರಿದು ಬರುವ ಕಾಲುವೆ ಇದ್ದು ಈ ಕಾಲುವೆಗಳಿಗೆ ದೇವಿಂದ್ರಪ್ಪ ಸಂಗಣ್ಣ ದಂಡಿನ್
ಇವರಿಬ್ಬರು ನಮ್ಮ ಹೊಲಗಳಿಗೆ ಅಂದರೆ ಇವರ
ಹೊಲದಿಂದ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಕ್ಯಾನಲ್ ಕಾಲುವೆಗೆ 7/8 ದಿನಗಳವರೆಗೆ ಅಂದರೆ ಗೇಟ್
ಹಾಕುವವರೆಗು ಇವರ ಹೊಲದಲ್ಲಿರುವ ಕ್ಯಾನಲ್‌ಗೆ ತಾಡಪತ್ರಿಯಿಂದ ಅಡ್ಡ ಗಟ್ಟಿ ನೀರು ತೆಗತೆದುಕೊಳ್ಳುತ್ತಾರೆ
ಮತ್ತು ಇವರ ಹೊಲದಿಂದ ಹಿಂದಕ್ಕೆ ಸಸರೆದು ನೀರು ನಿಲ್ಲುವ ಹಾಗೆ ಕಟ್ಟುತ್ತಾರೆ ಹಾಗು ಅಕ್ರಮವಾಗಿ
ಕ್ಯಾನಲ್ ಮತ್ತು ರಸ್ತೆ ವಡೆದು ಅಂದರೆ ಸರಕಾರಿ ಮೇನ್ ರೋಡ್ ವಡೆದು ತಮ್ಮ ಹೊಲಗಳಿಗೆ 4-5 ಕಡೆ
ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ ನೀರು ಹೋಗುವವರೆಗೆ ನಮಗೆ ಒಂದುಹನಿ ನೀರು ಬಿಡುವದಿಲ್ಲ
ಹಗಲು ರಾತ್ರಿ ತಾವೆ ತೆಗೆದುಕೊಳ್ಳುತ್ತಾರೆ ಈ ರೀತಿ ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ
ನೀರು ಹೋಗುವವರೆಗೆ ನಮಗೆ ಒಂದು ಹನಿ ನೀರು ಬಿಡುವದಿಲ್ಲ ಹಗಲು ರಾತ್ರಿ ತಾವೆ
ತೆಗೆದುಕೊಳ್ಳುತ್ತಾರೆ ಈ ರೀತಿ ತೆಗೆದುಕೊಳ್ಳುವದರಿಂದ ನಮ್ಮ ಹೊಲಗಳಿಗೆ ನೀರು ಸಿಗದ ಕಾರಣ ನಮ್ಮ
ಬೆಳೆಗಳು ಹಾಳಾಗಿರುತ್ತವೆ. ನಾವು ಬಂದು ನಮ್ಮ ಹೊಲಗಳಿಗೆ ನೀರು ಬಿಡಿರಿ ಕ್ಯಾನಲ್ಗೆ ಅಡ್ಡ
ಕಟ್ಟಿರುವದನ್ನು ತೆಗೆಯಿರಿ ಎಂದು ಕೇಳಿದರೆ “ ಎಲೆ
ಸೂಳೆ ಮಕ್ಕಳೆ ಎಲೇ ಸೂಳಿ ಮಕ್ಕಳೆ ನಿಮಗೆ ನೀರು ಕೊಡುವದಿಲ್ಲ ನಿಮ್ಮ ಬೇಳೆ ವನಗಲಿ ಹಾಳಾಗಲಿ ನಾ
ಎನ್ಮಾಡ್ಲಿ ಒಂದು ವೇಳೆ ನಾವು ಅಡ್ಡಗಟ್ಟಿರುವದನ್ನು ತೆಗೆದರೆ ನಾವು ನಿಮ್ಮ ಜೀವ ಸಹಿತ
ಉಳಿಸುವದಿಲ್ಲ ಹಿಗೆಂದು ನಮ್ಮೆಲ್ಲರಿಗೆ ಪ್ರಾಣ ಬೆದರಿಕೆ ಕೊಡುತ್ತಾರೆ ನಾವು ಬಡವರು ಇಂತಹ
ಗುಂಡಗಳ ವಿರುದ್ಧ ಏನು ಮಾಡಲಿಕ್ಕೆ ಆಗುವದಿಲ್ಲ ಆದ್ದರಿಂದ ಈ ವರ್ಷ ನಮ್ಮ ಬೆಳೆಗಳು ನೀರು
ಸಿಗಲಾರದೆ ಒಣಗಿ ಹಾಳಾಗಿವೆ ಆದ್ದರಿಂದ ನೀವುಗಳು ದೇವಿಂದ್ರಪ್ಪ ದಂಡಿನ್ ಸಂಗಣ್ಣ ದಂಡಿನ್ ಸಾ|| ಮಾರಡಗಿ ಇವರ ವಿರುದ್ಧ ಪೊಲೀಸ್ ಕೇಸ್
ದಾಖಲಿಸಿಕೊಂಡು ನಮ್ಮ ಹೊಲಗಳಿಗೆ ಸರಿಯಾಗಿ ನೀರು ಸಿಗದಂತೆ ಮತ್ತು ಹಾನಿಯಾದ ಬೆಳೆಗಳ ಪರಿಹಾರ
ಒದಗಿಸಿ ಕೊಡಬೇಕು ಮತ್ತು ಕಾನೂನಿಂದ ನ್ಯಾಯ ಸಿಗುವಂತೆ ಮಾಡಬೇಕು ಅಂತಾ ಶಿವಪ್ಪ ತಂದೆ ಭಿಮರಾಯ ಬಿರಾಳ ಸಾ: ಮಾರಡಗಿ ಎಸ್.ಎ. ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment