Police Bhavan Kalaburagi

Police Bhavan Kalaburagi

Friday, April 21, 2017

KALABURAGI DIST POLICE PRESS NOTE


:: ಪತ್ರಿಕಾ ಪ್ರಕಟಣೆ ::
                                          
2015 ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸಪೇಕ್ಟರ್ ( ಸಿವಿಲ್) ( ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿದ್ದು, ಸದರಿ ನೇಮಕಾತಿ ಪ್ರಕ್ರಿಯೆಯಲ್ಲಿ ವಯೋಮಿತಿ ಹೆಚ್ಚಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದ್ದು, ಅರ್ಜಿ  ಸಲ್ಲಿಸಿ ಹಣ ಪಾವತಿ ಮಾಡಿದ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿದ ಅರ್ಜಿ  ಶುಲ್ಕವನ್ನು ಮರು ಪಾವತಿ ಮಾಡಲು ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿಯಿಂದ ಶ್ರೀ, ಕಪೀಲ್ ದೇವ ಪೊಲೀಸ್ ಇನ್ಸಪೇಕ್ಟರ್, ಡಿಸಿಐಬಿ ಘಟಕ, ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿ ರವರಿಗೆ ದಿನಾಂಕ:22-04-2017 ರಿಂದ ಹಣ ವಿತರಿಸಲು ನಿಯೋಜಿಸಲಾಗಿದ್ದು, ಅಭ್ಯರ್ಥಿಗಳು ಖುದ್ದಾಗಿ ಗುರುತಿನ ಚೀಟಿ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಪೊಲೀಸ್ ಕಛೇರಿ ಡಿಸಿಐಬಿ ಘಟಕದಿಂದ ಹಣವನ್ನು ಪಡೆದುಕೊಂಡು ಹೋಗಲು ತಿಳಿಸಲಾಗಿದೆ. 

                                                                        ಪೊಲೀಸ್ ಅಧೀಕ್ಷಕರು,
                                                                                  ಕಲಬುರಗಿ



No comments: