:: ಪತ್ರಿಕಾ
ಪ್ರಕಟಣೆ ::
ಪೊಲೀಸ್
ಸಬ್-ಇನ್ಸಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸಪೆಕ್ಟರ್ (ರಾಜ್ಯ ಗುಪ್ತವಾರ್ತೆ)
(ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ
ಸಂಬಂಧವಾಗಿ ಅರ್ಜಿಗಳನ್ನು ಆನಲೈನ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕ: 28-06-2017 ರಂದು ಸಂಜೆ 6-00 ಗಂಟೆಯ ವರೆಗೆ ಮತ್ತು
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29-06-2017 ರಂದು ನಿಗದಿಪಡಿಸಲಾಗಿದ್ದು, ಸಾರ್ವಜನಿಕರ ಮನವಿಗಳ ಆಧಾರದ ಮೇಲೆ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ
ಕೋರಿರುವ ಹಿನ್ನಲೆಯಲ್ಲಿ ಆನಲೈನ ಮುಖಾಂತರ ದಿನಾಂಕ: 28-06-2017 ರಿಂದ 06-07-2017 ರ ವರೆಗೆ ಮತ್ತು ಅರ್ಜಿ ಶುಲ್ಕವನ್ನು ದಿನಾಂಕ: 29-06-2017 ರಿಂದ 07-07-2017 ರವರೆಗೆ
ವಿಸ್ತರಿಸಲಾಗಿದೆ.
ಸಹಿ/-
ಪೊಲೀಸ್ ಅಧೀಕ್ಷಕರು,
ಕಲಬುರಗಿ.
No comments:
Post a Comment