Police Bhavan Kalaburagi

Police Bhavan Kalaburagi

Thursday, March 12, 2020

BIDAR DISTRICT DAILY CRIME UPDATE 12-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-03-2020

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 13/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 11-03-2020 ರಂದು ಹಾಪುರ ಗೇಟ ತ್ತಿರ ಸಾರ್ವಜನಿಕರಿಂದ ಡೆದು ಟಕಾ ಚೀಟಿ ಬರೆದುಕೊಡುತ್ತಿದ್ದಾನೆಂದು ಕು.ಸಂಗೀತಾ ಪಿಎಸಐ (ಕಾಸೂ) ಮಾರ್ಕೇಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ Àಹಾಪುರ ಗೇಟ ತ್ತಿರ ಹೋಗಿ ಚೀಟಿ ಬರೆಯುತ್ತಿದ್ದ ಆರೋಪಿ ಜಾನ ತಂದೆ ಬಾಬುರಾವ : 36 ರ್ಷ, ಜಾತಿ: ಕ್ರೀಶ್ಚನ್, ಸಾ: ಹಾಪುರ ಗೇಟ, ಬೀದರ ಇತನ ಮೇಲೆ ದಾಳಿ ದರಿಯವನ ತ್ತಿರ ಇದ್ದ 3 ಮಟಕಾ ಜೂಜಾಟದ ಚೀಟಿ ತ್ತು ಗದು 1150/- ರೂ., ಒಂದು ಬಾಲ ಪೆನ್ನು ಜಪ್ತಿ ಮಾಡಿ ದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 11-03-2020 ರಂದು ಜಾಜನಮುಗಳಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯ ಮೇಲೆ ಕೆಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟು ಅಂದರ ಬಾಹೇರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದಾರೆ ಅಂತಾ ವಸೀಮ್ ಪಟೇಲ್ ಪಿಎಸ್ಐ(ಕಾ&ಸು) ಬಸವಕಲ್ಯಾಣ ಗ್ರಾಮೀಣ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಾಜನಮುಗಳಿ ಗ್ರಾಮದ ಹನುಮಾನ ಮಂದಿರದ ಹತ್ತಿರದಿಂದ ಮರೆಯಾಗಿ ನೋಡಲು ಹನುಮಾನ ಮಂದಿರದ ಹತ್ತಿರ ಸಾರ್ವಜನಿಖುಲ್ಲಾ ಜಾಗೆಯಲ್ಲಿ ಆರೋಪಿತರಾದ ಶೇಷರಾವ ತಂದೆ ಭೀಮರಾವ ಕಾಂಬಳೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಜಾಜನಮುಗಳಿ ಹಾಗೂ ಇನ್ನು 8 ಜನರು ಎಲ್ಲರೂ ಸಾ: ಜಾಜನಮುಗಳಿ ಗ್ರಾಮ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ಅಂದರ ಬಾಹೇರ ಎಂಬ ನಸಿಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿತರಿಗೆ ಸುತ್ತುವರೆದು ಎಲ್ಲರಿಗೂ ಅಲುಗಾಡದಂತೆ ಎಚ್ಚರಿಕೆ ಕೊಟ್ಟು ಅವರಿಂದ ಒಟ್ಟು 52 ಇಸ್ಟೀಟ ಎಲೆಗಳು ಮತ್ತು 6,200/- ರೂಪಾಯಿ ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗರ ಪೊಲೀಸ್ ಠಾಣೆ ಅಪರಾಧ ಸಂ. 30/2020, ಕಲಂ. 379 ಐಪಿಸಿ :- 
ದಿನಾಂಕ 11-03-2020 ರಂದು ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ : 69 ರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 19-5-162/1 ರಾಮಚಂದ್ರನಗರ ನೌಬಾದ, ಬೀದರ ರವರು ನಿಶಾ ಸೆಕ್ಯೂರಿಟಿ ಸೂಪರರವಾಯಿಜರ್ ಅಂತ ಬೀದರ ಜಿಲ್ಲೆಯಲ್ಲಿರುವ ಸುಮಾರು 250 ಗೋಪುರಗಳ ಪೆಟ್ರೋಲಿಂಗ ನೋಡಿಕೊಳ್ಳುತ್ತಿದ್ದು, ಹೀಗಿರುವಲ್ಲಿ ದಿನಾಂಕ 10-03-2020 ರಂದು 0400 ಗಂಟೆಯ ನಂತರ ಯಾರೋ ಅಪರಿಚಿತ ಕಳ್ಳರು ಗೋಪುರಕ್ಕೆ ಅಳವಡಿಸಿದಂತಹ 24 ರಲ್ಲಿ 22 ಹಾಗೂ ಜಿ.ಪಿ.ಎಸ್ ಒಂದು ಬ್ಯಾಟರಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು, ಗೋಪುರಕ್ಕೆ ನಿಯೋಜಿಸಿದಂತಹ ಟೆಕ್ನಿಶಿಯನ್ ಅನೀಲ ಗೋಪುರದ ಕಾರ್ಯಾಚರಣೆ ಸ್ಥಗಿತಗೊಂಡ ಕಾರಣ ಹೋಗಿ ನೋಡಲು ಅದಕ್ಕೆ ಅಳವಡಿಸಿದ ಬ್ಯಾಟರಿಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕರೆ ಮೂಲಕ ತಿಳಿಸಿದಾಗ ಫಿರ್ಯಾದಿಯು ಹೋಗಿ ನೊಡಲು ಕಳವಾಗಿದ್ದು ನಿಜವಿದ್ದು, ಸದರಿ ಬ್ಯಾಟರಿಗಳ ಅ.ಕಿ 21,000/- ರೂ., ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: