ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 06-04-2020
ಭಾಲ್ಕಿ
ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ ಕೆಪಿ ಕಾಯ್ದೆ :-
ದಿನಾಂಕ
05/04/2020 ರಂದು 1545
ಗಂಟೆಗೆ ಪಿಎಸ್ಐ
ರವರು ಪೊಲೀಸ್
ಠಾಣೆಯಲ್ಲಿರುವಾಗ, ಸಿದ್ದಾಪೂರವಾಡಿ ಗ್ರಾಮದ
ನರಸಿಂಗರಾವ ವಾಂಜರೆ ರವರ ಹೊಲದ ಹತ್ತಿರ ಇರುವ
ತಗಡದ ಸೇಡ್ಡಿನ ಮುಂದೆ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ
ಖಚಿತ ಮಾಹಿತಿ ಬಂದ ಸಿಬ್ಬಂದಿಯೊಂದಿಗೆ
ಹೋಗಿ ದಾಳಿ ಮಾಡಿ 1630 ಗಂಟೆಗೆ
ಸದರಿ ವ್ಯಕ್ತಿಗಳಿಗೆ ಹಿಡಿದುಕೊಂಡು ಅವರ ಹೆಸರು
ಮತ್ತು ವಿಳಾಸ ವಿಚಾರಿಸಲು 1) ಶಿವಕುಮಾರ
ತಂದೆ ನರಸಿಂಗರಾವ ವಾಂಜರೆ ವಯ 32 ವರ್ಷ ಜಾ;
ಎಸ್.ಸಿ.ಹೊಲಿಯಾ ಉ; ವ್ಯಾಪಾರ ಸಾ;
ಸಿಧಾರ್ಥನಗರ ಭಾಲ್ಕಿ ಇವರ ಕೈಯಲ್ಲಿ 03
ಇಸ್ಪೀಟ
ಎಲೇಗಳು ಹಾಗೂ ಅವರ ಮುಂದೆ ನಗದು ಹಣ 700 ರೂ,
ಇದ್ದು
2) ವಿನೋದಕುಮಾರ ತಂದೆ ಪಂಡಿತರಾವ
ಸೇರಿಕರ ವಯ 39 ವರ್ಷ, ಜಾ;
ಎಸ್.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ;
ಸಿಧಾರ್ಥನಗರ ಭಾಲ್ಕಿ ಇವರ ಕೈಯಲ್ಲಿ 03
ಇಸ್ಪೀಟ
ಎಲೆಗಳು ಹಾಗು ನಗದು ಹಣ 350/-
ರೂ
ಇದ್ದು 3) ಕೀರಣ
ತಂದೆ ಬಾಬುರಾವ ಖಂದಾರೆ ವಯ 31 ವರ್ಷ, ಜಾ;
ಎಸ್.ಸಿ. ಹೊಲಿಯಾ ಉ; ಸಮಾಜ ಸೇವಕ ಸಾ;
ಸಿಧಾರ್ಥನಗರ ಭಾಲ್ಕಿ ಇವರ ಕೈಯಲ್ಲಿ 03
ಇಸ್ಪೀಟ
ಎಲೆಗಳು ಹಾಗೂ ನಗದು ಹಣ 850/- ರೂ
ಇದ್ದು 4) ರವಿ ತಂದೆ ಶಿವರಾಜ ರಾಠೋಡ
ವಯ 26 ವರ್ಷ, ಜಾ;
ಎಸ್..ಸಿ ಲಮಾಣಿ ಉ; ವಿಧ್ಯಾರ್ಥಿ ಸಾ;
ಸಿಧಾರ್ಥನಗರ ಭಾಲ್ಕಿ. ಇವರ ಕೈಯಲ್ಲಿ 03
ಇಸ್ಪೀಟ
ಎಲೆಗಳು ಹಾಗು ನಗದು ಹಣ 700/- ರೂ
ಇದ್ದು 5) ಪವನ ತಂದೆ ಅಮ್ರುತರಾವ
ಮಿಸ್ತರ್ರಿ ವಯ 35 ವರ್ಷ ಜಾ;ಎಸ್..ಸಿ.
ಹೊಲಿಯಾ ಉ; ಕೂಲಿ ಕೆಲಸ ಸಾ;
ಸಿಧಾರ್ಥನಗರ ಭಾಲ್ಕಿ. ಇವರ ಕೈಯಲ್ಲಿ 03 ಇಸ್ಪೀಟ
ಎಲೆಗಳು ಹಾಗೂ ನಗದು ಹಣ 650/-
ರೂ,
6) ಜೈಶೀಲ ತಂದೆ ಲಕ್ಷ್ಮಣರಾವ ಕೊಂಕನಿ ವಯ 30 ವರ್ಷ ಜಾ;
ಎಸ್.ಸಿ. ಹೊಲಿಯಾ ಉ; ವಿಧ್ಯಾರ್ಥಿ ಸಾ;ದತ್ತನಗರ
ಭಾಲ್ಕಿ ಇವರ ಕೈಯಲ್ಲಿ 03 ಇಸ್ಪೀಟ
ಎಲೇಗಳು ಹಾಗೂ ನಗದು ಹಣ 550 ರೂ, 7) ರಾಹೂಲ
ತಂದೆ ಬುಧಾನಂದ ಸಿಂದೆ ವಯ 30 ವರ್ಷ ಜಾ; ಎಸ್.ಸಿ.ಹೊಲಿಯಾ
ಉ; ವ್ಯಾಪಾರ ಸಾ;ಸಿಧಾರ್ಥನಗರ
ಭಾಲ್ಕಿ ಇವರ ಕೈಯಲ್ಲಿ 3ಇಸ್ಪೀಟ ಎಲೇಗಳು ಹಾಗೂ ನಗದು ಹಣ 500/-
ರೂ ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು 21 ಇಸ್ಪೀಟ
ಎಲೆಗಳು ಹಾಗೂ ನಗದು ಹಣ 4300/- ರೂ
ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 1300
ರೂ
ಹಾಗೂ 31 ಇಸ್ಪೀಟ ಎಲೆಗಳು ಇದ್ದು ಹೀಗೆ ಎಲ್ಲಾ
ಒಟ್ಟು 52 ಇಸ್ಪೀಟ ಎಲೆಗಳು 5600/-
ರೂ
ನಗದು ಹಣ ಹಾಗೂ ಇಸ್ಪೀಟ ಎಲೆಗಳನ್ನು ಪಂಚರು
ಸಮಕ್ಷಮ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment