Police Bhavan Kalaburagi

Police Bhavan Kalaburagi

Monday, May 10, 2021

BIDAR DISTRICT DAILY CRIME UPDATE 09-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-05-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 55/2021, ಕಲಂ. 379 ಐಪಿಸಿ :-

ದಿನಾಂಕ 08-05-2021 ರಂದು 1030 ಗಂಟೆಯಿಂದ 1130 ಗಂಟೆಯ ಮದ್ಯಾವಧಿಯಲ್ಲಿ ಬೀದರ ಸರಕಾರಿ ಆಸ್ಪತ್ರೆಯ ಎದುರಿಗೆ ನಿಲ್ಲಿಸಿದ ಫಿರ್ಯಾದಿ ಸಿದ್ರಾಮ ತಂದೆ ರಾಮಚಂದರ ಭಾವಿಕಟ್ಟಿ ವಯ: 36 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಆನಂದ ನಗರ ಬೀದರ ರವರ ಹೀರೊ ಹೊಂಡಾ ಪ್ಯಾಶನ ಪ್ಲಸ್ ಮೊಟಾರ್ ಸೈಕಲ ನಂ. KA-32/U-7875, Chassis No.  MBLHA10EL8GK42788, Engine No. HA10EB8GK42601, Model: 2008, Colour: Silver, .ಕಿ 20,000/- ರೂ. ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

 

No comments: