ಮನೆ ಕಳ್ಳತನ ಪ್ರಕರಣ
ಸೇಡಂ ಪೊಲೀಸ್ ಠಾಣೆ: ಕೃಷ್ಣಾ ರೆಡ್ಡಿ ತಂದೆ ದೇವಿಂದ್ರಪ್ಪಾ ನಾಯಕೊಡಿ ಸಾ|| ಬಾಲಾಜಿ ನಗರ ಸೇಡಂ ರವರು ನಾನು ನನ್ನ ಮಗಳ ಜೋತೆಯಲ್ಲಿ ಬಾಂಬೆಗೆ ಹೋಗುತ್ತಿರುವಾಗ ಮನೆ ಕಳ್ಳತನ ಆಗಿದೆ ಅಂತಾ ತಿಳಿಸಿದ್ದರಿಂದ ನಾನು ಮರ್ಗ ಮಧ್ಯದಲ್ಲಿ ಮರಳಿ ಬಂದು ನೊಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಇರಲಿಲ್ಲ ಬಟ್ಟೆ ಬರೆ ಮತ್ತು ಬಂಗಾರ ಆಭರಣಗಳು ಇಟ್ಟಿದ್ದ ಸೂಟಕೇಸ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾಗ್ರತೆ ಕ್ರಮ ಪ್ರಕರಣ :
ಶಹಾಬಾದ ನಗರ ಠಾಣೆ:
ದಿನಾಂಕ:18/08/2011 ರಂದು ಪಿ.ಎಸ.ಐ ಮತ್ತು ಪಿಸಿ ರವರು ರಾತ್ರಿ ಗಸ್ತು ಚೆಕ್ಕಿಂಗ ಇದ್ದಿದರಿಂದ ಶಹಾಬಾದ ನಗರ ರೈಲ್ವೆ ಸ್ಷೇಷನ ಹತ್ತಿರ ಇರುವ ಸರೋಜಾ ವೈನ ಶಾಪದ ಹತ್ತಿರ ಬಂದಾಗ ಅದರ ಮುಂದುಗಡೆ ಲೈಟಿನ ನೆರಳಲ್ಲಿ ಇಬ್ಬರು ಹುಡಗರು ನಿಂತಿದ್ದು ಕೇಳಲು ತಪ್ಪಿಸಿ ಕೊಳ್ಳಲು ಪ್ರಯತ್ಮಿಸುತ್ತಿದ್ದರಿಂದ ಹಿಡಿದು ವಿಚಾರಿಸಲಾಗಿ ರಘು ತಂದೆ ಪ್ಕಕಾಶ ಕಾಂಬಳೆ ಮತ್ತು ಕೃಷ್ಟಾ ತಂದೆ ಬಂದಗೇಪ್ಪಾ ಮಿಂಚನ್ ಸಾ: ಸುಂದರ ನಗರ ಗುಲ್ಬರ್ಗಾ ಅಂತಾ ತಿಳಿಸಿದರು. ಅವರನ್ನು ಸ್ಥಳದಲ್ಲಿಯೇ ಬಿಟ್ಟರೆ ಯಾವುಧಾದರರೂ ಸ್ವತ್ತಿನ ಅಪರಾಧಗಳು ಮಾಡಬಹುದೆಂದು ತಿಳಿದು ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಪ್ರಕರಣ :
ಶಹಾಬಾದ ನಗರ ಠಾಣೆ: ಸುಭಾಸ ಚೌಕದಲ್ಲಿ ಹತ್ತಿರ ಒಬ್ಬನು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ರಾಮು ತಂದೆ ಹೊಸರಪ್ಪಾ ಚೌದರಿ ಇತನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮಟಕಾ ಚೀಟಿ ಮತ್ತು ನಗದು ಹಣ 850/- ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment