ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ :ಶ್ರೀ. ಸಿದ್ದರಾಮ ತಂದೆ ಶರಣಪ್ಪ ಶಿಲ್ಟಿ ಸಾ: ಲಾಡಚಿಂಚೋಳಿ ಈಗ್ಗೆ 4 ದಿನಗಳ ಹಿಂದೆ ನನ್ನ ಮಗನಾದ ನಾಗೇಶ ತಂದೆ ಸಿದ್ರಾಮನನ್ನು ಲಿಂಗಾಯತ ಸಮಾಜದ ಕುಮಾರಿ ಶೈಲಜಾ ಇವಳನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದು, ಶೈಲಾಜ ತಂದೆ ಅಂಬರಾಯ ಮೂಲಗೆ ಎನ್ನುರು ನನ್ನ ಮಗನನ್ನು ಅಪರಹಿಸಿದ್ದಾರೆ. ಈಗ ನನ್ನ ಮಗನಿಗೆ 15 ವರ್ಷ , ನನ್ನ ಮಗಳನ್ನು ತಂದು ಕೊಡು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಹೇಳಿ ನಿನ್ನೆಯಿಂದ ಅಜ್ಞಾತ ಸ್ಥಳದಲ್ಲಿ ಇಟ್ಟಿರುತ್ತಾರೆ. ಶ್ರೀ. ಅಂಬರಾಯ ಮೂಲಗಿಯವರ ಜೋತೆಯಾಗಿ ಮಲ್ಕಾಜಪ್ಪ ಮೂಲಗಿ . ವಿಠ್ಠಲ್ ಮೂಲಗಿ , ಈಜಪ್ಪ ಮೂಲಗಿ, ಶಾಂತಪ್ಪ ಮೂಲಗಿ . ಶಿವರುದ್ದಪ್ಪ , ಬಸಪ್ಪ ತಂದೆ ನಾಗಣ್ಣ , ಶಂಕರ ಗೌಡ ಮುಡ್ಡಿ , ರಾಮಚಂದ್ರಪ್ಪ ತಂದೆ ಸಿದ್ದಪ್ಪ ನನ್ನ ಮಗ ಮಾಡಿದ ತಪ್ಪನಲ್ಲಿ ನಾವು ಯಾವುದೆ ಬಾಗಿಯಾಗಿರುವುದಿಲ್ಲ ತಾವು ಹೇಳಿದಾಗ ನನ್ನ ಮಗನಿಗೆ ತಮ್ಮ ಮುಂದೆ ಹಾಜರು ಪಡಿಸಲು ಸಿದ್ದನಿದ್ದೇನೆ. ಆದರೆ ಊರಲ್ಲಿ ಈ ವಿಷಯ ಮುಂದೆ ಮಾಡಿ ಜಾತಿ ಜಗಳಾಡಲು ಲಿಂಗಾಯತ ಸಮಾಜದರು ಹವಣಿಸುತ್ತಿದೆ. ನನಗೂ ನಮ್ಮ ಮನೆಯವರಿಗೂ ಮೋಬೈಲ ಕಾಲ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi
Sunday, October 2, 2011
Gulbarga District Reported Crime
Subscribe to:
Post Comments (Atom)
No comments:
Post a Comment