ಹಲ್ಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀಮತಿ ದೇವಕಿ ಗಂಡ ದೇವಿಂದ್ರ ಮನ್ನೇರಿ ಸಾ ಯರಗಲ್ ರವರು ನಾನು ಗುಡಿಯ ಹತ್ತಿರ ಕಸ ಗುಡಿಸುತ್ತಿರುವಾಗ ಹೊಲದಲ್ಲಿ ಪಾಲ ಕೊಡು ಅಂತಾ ಸಿದ್ದಪ್ಪ ಮನೇರಿ, ಬಸವಂತಪ್ಪ ಮನೇರಿ, ಅನುಪಾ ಮನೇರಿ, ಚಂದ್ರಪ್ಪ ಮನೇರಿ, ಮಂಜುಳಾ ಗಂಡ ರವಿ ಮನೇರಿ, ಲಕ್ಷ್ಮೀ ಗಂಡ ಚಂದ್ರಪ್ಪ ಮನೇರಿ ಸಾ:ಎಲ್ಲರೂ ಯರಗಲ್ ಗ್ರಾಮದವರು ಬಂದು ಫಲಗಾದಿಂದ ಹೊಡೆದು ರಕ್ತ ಗಾಯಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ .14/2012 ಕಲಂ 147,148,323,324,504,506 ಸಂ.149 ಐಪಿಸಿ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಮತ್ತು ಬೇದರಿಕೆ ಪ್ರಕರಣ:
ರೋಜಾ ಪೊಲೀಸ್ ಠಾಣೆ: ದಿನಾಂಕ:11-02-2012 ರಂದು ಠಾಣೆಯ ಕೋರ್ಟ ಕರ್ತವ್ಯದ ಪಿ.ಸಿ-74 ಸುರೇಶ ಕದಂ ರವರು ಮಾನ್ಯ ಪ್ರೀನ್ಸಿಫಲ ಜೆ,ಎಂ.ಎಫ್.ಸಿ ಕೋರ್ಟ ಗುಲಬರ್ಗಾದ ಪಿ.ಸಿ ನಂ:30/2012 ದಿನಾಂಕ:08-02-2012 ಕಲಂ 156 (3)ಸಿ.ಆರ್.ಪಿ,ಸಿ ಪ್ರಕಾರ ಶ್ರೀ ಮಹ್ಮದ ಮೆಹಬೂಬ ತಂದೆ ಮಹ್ಮದ ಮಸ್ತಾನ ಸಾನೂರಾನಿ ಮೊಹಲ್ಲಾ ಗೋಲ್ಡ ರೋಜ ಸ್ಕೂಲ ಹತ್ತಿರ ಗುಲಬರ್ಗಾರವರು ದೂರಿನ ಸಾರಂಶವೇನೆಂದರೆ, ದಿನಾಂಕ: 24-01-2012 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಾನು ಗೋಲ್ಡ ರೋಜ ಸ್ಕೂಲ ಮುಂದಿನಿಂದ ಹೋಗುತ್ತಿರುವಾಗ ಮಹ್ಮದ ಯುನೂಸ ಪಟೇಲ ತಂದೆ ಮಹ್ಮದ ಮಗದುಮ್ ಪಟೇಲ ಸಾ: ಸಂತ್ರಾಸವಾಡಿ ಮತ್ತು ಶೇಕ ಅಜರ ಹುಸೇನಿ ತಂದೆ ಶೇಕ ಅಫ್ಸರ್ ಹುಸೇನಿ ಸಾಸಂತ್ರಾಸವಾಡಿ ಇವರಿಬ್ಬರು ಬಂದು ನನಗೆ ಪ್ಲಾಟಿನ ಸಂಬಂಧವಾಗಿ ವಿಶ್ವ ವಿದ್ಯಾಲಯ ಠಾಣೆಯಲ್ಲಿ ದಾಖಲ ಮಾಡಿದ ಕೇಸನ್ನು ವಾಪಸ್ಸ ತೆಗೆದುಕೊಳ್ಳ ಬೇಕು ಅಂತಾ ಅವಾಚ್ಯವಾಗಿ ಬೈದು ಚಾಕುದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ, ನನಗೆ ಚಾಕು ತೊರಿಸಿ ಪಾಕೀಟದಲ್ಲಿದ್ದ 2000/- ರೂಪಾಯಿಗಳನ್ನು ಜಬರ ದಸ್ತಿಯಿಂದ ಕಸಿದು ಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಾರಾಂಶ ಮೇಲಿಂದ ರೋಜಾ ಠಾಣೆಯ ಗುನ್ನೆ ನಂ:12/2012 ಕಲಂ:341,392,504,506, ಸಂ: 34 ಐ.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments:
Post a Comment