ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಉಮೇಶ ಸಿಂಗ ತಂದೆ ಗಂಗಾ ಸಿಂಗ ಸಾ ಬಸರಾಲಪುರ ಜಿಲ್ಲಾ ಗೊರಕಪೂರ ರಾಜ್ಯ ಜಾರಖಂಡ ರವರು ನಾನು ದಿನಾಂಕ 09/04/2012 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಎನ್ ಎಸ ಎಲ್ ಸುಗರ ಪ್ಯಾಕ್ಟರಿಯಲ್ಲಿ ಟ್ಯಾಕ್ಟರ ನಂ ಕೆ ಎ 32 ,ಟಿ -1374-1375 ನೇದ್ದರ ಚಾಲಕನಾದ ಬಳಿರಾಮ ತಂದೆ ಅಪ್ಪಣ್ಣಾ ನೊರಟಿ ಇವನು ತನ್ನ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಕೆಲಸ ಮಾಡುತ್ತಿದ್ದ ಗಂಗಾ ತಂದೆ ಸೌದಾಗರ ಇತನಿಗೆ ತಲೆ ಮೇಲೆ ಟ್ಯಾಕ್ಟರ ಹಾಯಿಸಿದ್ದರಿಂದ ಗಂಗಾ ಸೌದಾಗರ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:28/12 ಕಲಂ 279, 304 ( ಎ) ಐ ಪಿ ಸಿ ಸಂ 187 ಐ ಎಮ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Tuesday, April 10, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment