ಅಪಘಾತ
ಪ್ರಕರಣ:
ಮಾದನ
ಹಿಪ್ಪರಗಾ ಪೊಲೀಸ್ ಠಾಣೆ : ಶ್ರೀ.ಅಲಮ್ ತಂದೆ
ಇಬ್ರಾಹಿಂ ಶೇಖ ಉ: ಮ್ಯಾನೇಂಜರ್ ಹಟಕೇಶ್ವರ್ ಟ್ರಾನ್ಸ್
ಪೋರ್ಟ ಸಾ||ಮೂಡನಿಂಬಾ ತಾ|| ಮಾಢಾ ಜಿಲ್ಲಾ
ಸೊಲಾಪೂರ ರಾಜ್ಯ;ಮಹಾರಾಷ್ಟ ರವರು ನಾನು ದಿನಾಂಕ 02/06/2012 ರಂದು ಬೆಳಿಗ್ಗೆ ಮನೆಯಲ್ಲಿದ್ದಾಗ ನನ್ನ ಟ್ಯಾಂಕರ ಲಾರಿ ನಂ
ಎಮ್,ಹೆಚ್,-12 ಹೆಚ್,ಡಿ-1205 ನೇದ್ದರ
ಚಾಲಕನಾದ ಮುಬಾರಕ್ ತಂದೆ ಮೈನೋದ್ದಿನ ಪಠಾಣ ಇತನು ನಾನು ಸೇಡಂ
ದಿಂದ ಲಾರಿಯಲ್ಲಿ ಸಿಮೇಂಟ ಲೋಡ ಮಾಡಿಕೊಂಡು ಪೂನಾಕ್ಕೆ ಹೊರಟಾಗ ಹಿರೋಳ್ಳಿ ಗ್ರಾಮದ
ಅಶೋಕ ದೇಶಮುಖ ಇವರ ಹೋಲದ ಹತ್ತಿರ ಲಾರಿಯನ್ನು ಆಯ ತಪ್ಪಿ ರೋಡಿನ ಎಡಗಡೆ ಪಲ್ಟಿಯಾಗಿರುತ್ತದೆ
ಅಂತಾ ತಿಳಿಸಿದ್ದರಿಂದನಾನು ಸ್ಥಳಕ್ಕೆ ಬಂದು ನೂಡಲಾಗಿನಮ್ಮ ಸದರಿ ಟ್ಯಾಂಕರ ಲಾರಿಯು ಪಲ್ಟಿಯಾಗಿರುತ್ತದೆ. ಲಾರಿ
ಚಾಲಕನ ಅಲಕ್ಷತನದಿಂದ ಲಾರಿ ಪಲ್ಟಿಯಾಗಿದ್ದರಿಂದ ಕಾನೂನು ಕ್ರಮ ಕೈಕೊಳ್ಳಿ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ: 25/2012 ಕಲಂ 279 ಐಪಿಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment