ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ.ಅಂಬುಬಾಯಿ ಗಂಡ ಗುರುನಾಥರಾವ
ಸುತ್ರಾವೆ ಸಾ: ರಾದಾ ವಿಟಲ್ ಕುಂಜ್ ವಿವೇಕಾನಂದ ನಗರ ಖೂಬಾ ಪ್ಲಾಟ್ ಗುಲಬರ್ಗಾ ರವರು ನಾನು ದಿನಾಂಕ: 06-07-2012 ರಂದು
ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸಿದ್ದಿ ವಿನಾಯಕ ಮಂದಿರದಲ್ಲಿ ಪೂಜೆ ಇದ್ದ ಪ್ರಯುಕ್ತ ಹೋಗಿ
ಮರಳಿ ಸಂಗೀತಾ ಇವರೊಂದಿಗೆ ಮನೆಗೆ ಬರುತ್ತಿರುವಾಗ
ಒಬ್ಬ ಅಪರಿಚಿತ ವ್ಯೆಕ್ತಿ ಹಿಂದಿನಿಂದ ಬಂದು ಕೊರಳಿಗೆ ಕೈ ಹಾಕಿಕೊರಳಲ್ಲಿಯ ಎಂಟು ತೊಲಿ ಬಂಗಾರದ
ಅ.ಕಿ.2,00,000/- ರೂ ಬೆಲೆ ಬಾಳುವ ಮಂಗಳ ಸೂತ್ರ ಕಿತ್ತಿಕೊಂಡು ಓಡಿ ಹೋಗಿರುತ್ತಾನೆ. ಅಂತಾ ದೂರು
ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ:94/2012
ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment