ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಖಾಜಾಹುಸೇನ ತಂದೆ ಗುಲಾಮನಬಿ ಸಾಬ ಅನ್ವರಿ ಉ:ಜೆ.ಇ. ಜೆಸ್ಕಾಂ ಸಾ||ಮನೆ ನ: 5-470/15/19/ಎ ಜುಬೇರ ಫಂಕ್ಷನ ಹಾಲ ಹಿಂದುಗಡೆ
ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:22/06/2012 ರಂದು
ಮಧ್ಯಾನ 3:00 ಪಿಎಮ್ ಕ್ಕೆ ಖಾಜಾಬಂದೆನವಾಜ ದರ್ಗಾದ ಎದುರುಗಡೆ ಗ್ಯಾರಾ
ಸಿಡಿಯ ಹತ್ತಿರ ಪಾರ್ಕಿಂಗದಲ್ಲಿ ಹಿರೋ ಹೊಂಡಾ ಸ್ಲೆಂಡರ
ಮೋಟಾರ ಸೈಕಲ ನಂ: ಕೆಎ 37 ಹೆಚ 7538 ನೇದ್ದನ್ನು ನಿಲ್ಲಿಸಿ ದೇವರ ದರ್ಶನ ಮಾಡುವ ಕುರಿತು ದರ್ಗಾ ಒಳಗಡೆ ಹೋಗಿ ದರ್ಶನ ಮುಗಿಸಿಕೊಂಡು
ಹೊರಗಡೆ ಬಂದು ನೋಡಿದಾಗ ನನ್ನ ಮೋಟಾರ ಸೈಕಲ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ನನ್ನ ವಾಹನ ಪತ್ತೆಯಾಗಿರುವದಿಲ್ಲಾ
ಯಾರೋ ಕಳ್ಳರು ನನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.379
ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment