Police Bhavan Kalaburagi

Police Bhavan Kalaburagi

Thursday, July 12, 2012

GULBARGA DIST REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ತಿಪ್ಪಮ್ಮಾ  ಗಂಡ ಹಣಮಂತ ಬಜೇಂತ್ರಿ   ಸಾ|| ಜಾಕೀರ ಹುಸೆನ ಚೌಕ ಹಳೆ  ಶಾಹಬಾದ ತಾ|| ಚಿತ್ತಾಪೂರ ರವರು ನಾನು  ದಿನಾಂಕ 11-07-12 ರಂದು ಮಧ್ಯಾಹ್ನ 3-30  ಪಿ.ಎಮ್. ಆರ್.ಪಿ.ಸರ್ಕಲ್ ದಿಂದ ರಾಮ ಮಂದಿರ ರಿಂಗ ರೋಡ ಮಧ್ಯದಲ್ಲಿ ಬರುವ ಕೃಷ್ಣಾ ಗ್ರಾಮೀಣ ಬ್ಯಾಂಕ ಎದುರು ರೋಡಿನ ಮೇಲೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ್ ನಂಬರ ಕೆಎ-32 ಹೆಚ್-5174  ನೇದ್ದರ  ಚಾಲಕ ಆರ್.ಪಿ. ಸರ್ಕಲ ಕಡೆಯಿಂದ  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿ ಪಡಿಸಿ  ಭಾರಿಗಾಯಗೊಳಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 74/2012 ಕಲಂ 279, 338 ಐಪಿಸಿ ಸಂ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: