ಹಲ್ಲೆ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಯುನೂಸ ತಂದೆ ಖಾಜಾ ಪಟೇಲ ಸಾ|| ಶಹಾ
ಬಜಾರ ಗುಲಬರ್ಗಾರವರು ನಾನು ದಿನಾಂಕ 10-07-2012 ರಂದು ರಾತ್ರಿ 8-00 ಗಂಟೆ
ಸುಮಾರಿಗೆ ನನ್ನ ಅಣ್ಣ ಹೇಳಿದ ಪ್ರಕಾರ ಅಣ್ಣನ ಎರಡನೇ ಹೆಂಡತಿ
ರೇಶ್ಮಾಬೇಗಂ ಇವಳಿಗೆ ಮಿಲ್ಲತ ನಗರದಲ್ಲಿರುವ ಮನೆಗೆ ಬಿಡಲು ಹೋದಾಗ ನನ್ನ ಮೊದಲನೆ ಹೆಂಡತಿ ಶಹನಾಜ ಬೇಗಂ ಇವಳು ತನ್ನ ಅಣ್ಣ
ನಯಿಮೋದ್ದಿನ, ಆತನ ಗೆಳೆಯ ರಶೀದ ಈತನೊಂದಿಗೆ ಗಂಡನ ಹೆಸರಿನಲ್ಲಿದ್ದ ಆಸ್ತಿಯನ್ನು
ತಮಗೆ ಮಾಡಿಕೊಡಬೇಕೆಂದು ಜಗಳ ಮಾಡಿ ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಹೊಡೆ ಬಡಿ ಮಾಡಿ
ಗುಪ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 228/2012 ಕಲಂ 341, 323,
324, 504, 506 (2) ಸಂ. 34 ಐಪಿಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment