ಕಳ್ಳತನ
ಪ್ರಕರಣ:
ಚೌಕ ಪೊಲೀಸ್
ಠಾಣೆ:ಶ್ರೀ ಆನಂದ ತಂದೆ ಚಂದ್ರಮೊಹನ ಶಹಾ ಸಾಃ ವಿವೇಕಾನಂದ ನಗರ
ಗುಲಬರ್ಗಾ ರವರು ನಮ್ಮದೊಂದು ಕಾಟನ ಮಾರ್ಕೆಟದಲ್ಲಿ ಒಂದು ಗೋದಾಮ ಇರುತ್ತದೆ ಅದರಲ್ಲಿ
ಸ್ಟೋರಗಳು ಮತ್ತು ಅದಕ್ಕೆ ಸಂಬಂದಪಟ್ಟ ಸ್ಟೋರ ಪಾರ್ಟ್ಸಗಳ ವ್ಯಾಪಾರ ಮಾಡುತ್ತಿರುತ್ತೆನೆ. ದಿನಾಂಕ
21.07.2012 ರಂದು 11-30 ಗಂಟೆ ಸುಮಾರಿಗೆ ಪಕ್ಕದ ಗೋದಾಮಿನ ಸತೀಶ ಇವರು ಪೋನ ಮಾಡಿ ನಿಮ್ಮ
ಗೋದಾಮಿನ ಹಿಂದಿನ ಶೆಟ್ಟರ ಮರುದಿದ್ದು ಸಾಮಾನುಗಳೂ
ಹೊರಗಡೆ ಬಿದ್ದಿವೆ ಅಂತ ತಿಳಿಸಿದ ಮೇರೆಗೆ ಹೋಗಿ ಬಂದು ನೋಡಲು ಸುಮಾರು 6,18,750/-
ರೂ.ಗಳ ಕಿಮ್ಮತ್ತಿನ Rocker Sprayer Presssure Chamber ಅಃಕಿಃ2,47,500/- Rocker Sprayer
Lance with nozzle ಅಃಕಿಃ1,80,000/- Rocker Sprayed Pressure value ಅಃಕಿಃ1,91,250, ರೂಪಾಯಿಗಳು ವಿವಿಧ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 121/2012
ಕಲಂ 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.
No comments:
Post a Comment