ಹಲ್ಲೆ
ಮತ್ತು ದರೋಡೆ ಪ್ರಕರಣ:
ಅಶೋಕ
ನಗರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ
ರುಕ್ಕಪ್ಪಾ ಹಂಗರಗಿ ಸಾ:ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:28/10/2012 ರಂದು
ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಹೆಂಡತಿ ಸುಮಲತಾ ನಾನು ಇಬ್ಬರು ಮೋಟರ ಸೈಕಲ ಮೇಲೆ ಸಾಯಿ
ಮಂದಿರಕ್ಕೆ ಹೊಗಿ ಮರಳಿ ಮನೆಗೆ ಬರುತ್ತಿರುವಾಗ ಸಾಯಿ ಮಂದಿರ ಕ್ರಾಸಿನ ಹತ್ತಿರ ಚಂದ್ರಕಾಂತ ತಂದೆ ಕ್ರಿಷ್ಣಪ್ಪಾ ಫತ್ತೆ ನಾಯಕ ಮತ್ತು ಅತನ ಸಂಗಡ 2-3 ಜನರು ನಮ್ಮನ್ನು ಅಡ್ಡಗಟ್ಟಿ ಚಂದ್ರಕಾಂತನು “ ಎಷ್ಟು ದುಡ್ಡ ಆದಲೇ ರಂಡಿ ಮಗನೇ,
ನನಗೆ ದುಡ್ಡ
ಕೇಳತ್ತಿ ಭೋಸಡಿ ಮಗನೇ” ಅಂತಾ ಅವಾಚ್ಯವಾಗಿ ಬೈದು ರಾಡಿನಿಂದ ಎಡಗೈ ರಟ್ಟೆಗೆ ಹೊಡೆದಿದ್ದರಿಂದ ಭಾರಿ ಪೆಟ್ಟಾಗಿ ಕೈ ಮುರಿದಿರುತ್ತದೆ. ಉಳಿದವರು ಕೈಯಿಂದ ಮುಖಕ್ಕೆ, ಮೈ-ಕೈ ಮೇಲೆ ಹೊಡೆದಿದ್ದರಿಂದ ಬಲಗಣ್ಣಿನ ಉಬ್ಬಿಗೆ
ಗಾಯವಾಗಿ ಉಬ್ಬಿರುತ್ತದೆ. ಮತ್ತು ಸದರಿಯವರು ಜೇಬಿನಲ್ಲಿ ಕೈ ಹಾಕಿ ಎರಡು ಮೊಬೈಲ ಫೋನಗಳು, ನಗದು ಹಣ 10,000/- ರೂಪಾಯಿ ಮತ್ತು ಕೊರಳಲ್ಲಿಯ ಒಂದು ತೊಲೆ ಬಂಗಾರದ
ಚೈನ ಅ:ಕಿ: 20,000/- ರೂ ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡಿದ್ದು ಹೋಗಿರುತ್ತಾರೆ. ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಸುಮಲತಾಳಿಗೂ ಕೈಯಿಂದ ಹೊಡೆದು ದಬ್ಬಿಕೊಟ್ಟಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:95/2012 ಕಲಂ. 341,
323,
324,
326,
504,
397 ಸಂ. 34 ಐಪಿಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment