ಗುಲಬರ್ಗಾ ಜಿಲ್ಲಾ ವಿಶೇಷ ಘಟಕ ಮತ್ತು ಚೌಕ ಪೊಲೀಸ್ ಠಾಣಾಧಿಕಾರಿಗಳಿಂದ ಜೂಜಾಟ ಆಡುತ್ತಿರುವ ಆರೋಪಿಗಳ ಬಂದನ, ರೂ. 25,550/- ರೂಪಾಯಿಗಳು ಜಪ್ತಿ.
ಮಾನ್ಯ ಎಸ್.ಪಿ. ಸಾಹೇಬರ ಮತ್ತು ಅಪರ ಎಸ್.ಪಿ. ಸಾಹೇಬರ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿ.ಎಸ್.ಪಿ. (ಬಿ) ಉಪ-ವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ದಿನಾಂಕ:18-11-2012 ರಂದು ರಾತ್ರಿ 9-30 ಗಂಟೆಗೆ ಚೌಕ ಪೊಲೀಸ ಠಾಣೆಯ ವ್ಯಾಪ್ತಿಯ ಚನ್ನಮಲ್ಲೇಶ್ವರ ನಗರದ ವಿಶಾಲ ಚವ್ಹಾಣ ಇವರ ಮನೆಯ ಮುಂದೆ ಇರುವ ಲೈಟಿನ ಕಂಬದ ಕೆಳಗಡೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಚೌಕ ಪೊಲೀಸ ಠಾಣೆಯ ಸಿಬ್ಬಂದಿ ಮತ್ತು ಪಿಐ ಡಿಸಿಐಬಿ ಘಟಕ ರವರು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿರುವ 1) ಶಿವಾಜಿ ತಂದೆ ಅಣ್ಣಾರಾಯ ನಿಕ್ಕಮ ಸಾ: ಅಯ್ಯರವಾಡಿ ಗುಲಬರ್ಗಾ 2) ರವೀಂದ್ರ ತಂದೆ ಶಿವರಾಯ ಕಲ್ಲಾ ಸಾ: ಅಯ್ಯರವಾಡಿ ಗುಲಬರ್ಗಾ 3) ಸುರೇಂದ್ರ ತಂದೆ ವೆಂಕಾಜಿರಾವ ಜಗತಾಪ ಸಾ: ಕಾವೇರಿ ನಗರ ಗುಲಬರ್ಗಾ 4) ಲಕ್ಷ್ಮಣ ತಂದೆ ವಾಮನರಾವ ಪವಾರ ಸಾ: ಅಯ್ಯರವಾಡಿ ಗುಲಬರ್ಗಾ 5) ಸಿದ್ದಾರಾಮ ತಂದೆ ಪಂಡಿತರಾಯ ಕಲಶೆಟ್ಟಿ ಸಾ: ಅಯ್ಯರವಾಡಿ ಗುಲಬರ್ಗಾ 6) ಕಿಶೋರ ತಂದೆ ಪ್ರಕಾಶ ವಾಚಾಳಿ ಸಾ: ಗಾಂಧಿ ನಗರ ಗುಲಬರ್ಗಾ 7) ಶರಣು @ ಶರಣಬಸಪ್ಪ ತಂದೆ ಸಿದ್ದಣ್ಣಾ ಪೂಜಾರಿ ಸಾ: ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾ 8) ಕಿಶೋರಕುಮಾರ ತಂದೆ ವಿದ್ಯಾಸಾಗರ ಅಂಬಿಗಾ ಸಾ: ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾ 9) ಭೀಮಾರಡ್ಡಿ ತಂದೆ ವೆಂಕಟರಡ್ಡಿ ಸಾ: ಮುಧೋಳ ತಾ: ಸೇಡಂ ಹಾ:ವ: ಮಹಾದೇವನಗರ ಶಹಾಬಜಾರ ಗುಲಬರ್ಗಾ 10) ಶಿವಾಜಿ ತಂದೆ ಕೇಶವರಾವ ಮೋರೆ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 11) ರಾಜು ತಂದೆ ಕರಬಸಪ್ಪ ಒಗದಳ್ಳಿ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 12) ಶಾಮರಾವ ತಂದೆ ಮಾಣಿಕರಾವ ಜಗತಾಪ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 13) ಮಲ್ಲಿಕಾರ್ಜುನ ತಂದೆ ಚಂದ್ರಶೇಖರ ಮಹಾಗಾಂವ ಸಾ: ರಾಮನಗರ ಹುಮನಾಬಾದ ರೋಡ ಗುಲಬರ್ಗಾ 14) ಸಂತೋಷ ತಂದೆ ಗೋವಿಂದರಾವ ಚವ್ಹಾಣ ಸಾ: ಅಯ್ಯರವಾಡಿ ಮರಗಮ್ಮ ಗುಡಿಯ ಹತ್ತಿರ ಗುಲಬರ್ಗಾ 15) ಕೃಷ್ಣ ತಂದೆ ದೊಂಡಿಬಾ ಜಾಧವ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ರವರ ಮೇಲೆ ದಾಳಿ ಮಾಡಿ ಅವರಿಂದ ನಗದು ಹಣ 25,550/- ರೂ.ಗಳು ಜಪ್ತಿ ಮಾಡಿಕೊಂಡು ಶ್ರೀ ಎಸ್. ಎಸ್. ಹುಲ್ಲೂರ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:194/2012 87 ಕೆಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
No comments:
Post a Comment