ಮಟಕಾ ಜೂಜಾಟ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:ದಿನಾಂಕ:22.03.2013
ರಂದು ಮಧ್ಯರಾತ್ರಿ 00.05 ಗಂಟೆ ಸುಮಾರಿಗೆ ಪಂಚಶೀಲ ನಗರದ ಹನುಮಾನ ಗುಡಿಯ ಹತ್ತಿರ ಖುಲ್ಲಾ ಜಾಗದಲ್ಲಿ
ಮಟಾಕ ಜೂಜಾಟದಲ್ಲಿ ನಿರತರಾದವರನ್ನು ಪಿ.ಎಸ.ಐ ಮುರಳಿ ಎಮ್. ಎಸ್. ಸ್ಟೇಶನ ಬಜಾರ ರವರು ತಮ್ಮ
ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮುಂಬಯಿ ಮಟಕಾ ಜೂಜಾಟದಲ್ಲಿ ಓಪನ್ ಬಂದಿದೆ ಕ್ಲೋಜ್ ನಂಬರಕ್ಕೆ ಪಣಕ್ಕೆ ಹಣ ಕಟ್ಟುವ
ಕುರಿತು ಲೆಕ್ಕ ಪತ್ರ ಮಾಡುತ್ತಿದ್ದ 1) ಸಿದ್ದಯ್ಯ ತಂದೆ ಯಲ್ಲಯ್ಯ ಗುತ್ತೆದಾರ 2) ಸಂತೋಷ ತಂದೆ
ಅಶೋಕ ಹಿಬಾರೆ 3) ಅನೀಲ ಶೆಟ್ಟಿ ತಂದೆ ಸುರೇಶ ಶೆಟ್ಟಿ ಸಾ|| ಎಲ್ಲರೂ ಗುಲಬರ್ಗಾ ರವರನ್ನು
ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 60,200/-,
ಮೊಬೈಲ್ ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:60/2013 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment