ಅಪಹರಣ ಪ್ರಕರಣ :
ಮಳಖೇಡ ಠಾಣೆ : ದಿನಾಂಕ
06-12-2013 ಕ್ಕೆ ಮಧ್ಯಾಹ್ನ ೦1:00 ಗಂಟೆಗೆ ಮಹಾದೇವಿ ಗಂಡ
ಜಗನ್ನಾಥ ಕಂಬಾರ ಸಾ|| ಶಾಪೂರ
ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ
ಇವರ ಮಗಳಾದ ಕುಮಾರಿ ಕಾವೇರಿ ವಯ: 15 ವರ್ಷ ಇವಳಿಗೆ ನಮ್ಮ ಗ್ರಾಮದ ಮಹ್ಮದ್ ಖಲೀಲ ತಂದೆ ಗೌಸ್
ಪಾಶಾ ಈತನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment