Police Bhavan Kalaburagi

Police Bhavan Kalaburagi

Friday, April 7, 2017

Yadgir District Reported Crimes

Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ: 87 ಕೆ.ಪಿ ಆಕ್ಟ;- ದಿನಾಂಕ:06/04/2017 ರಂದು 4-45 ಪಿ.ಎಮ್.ಕ್ಕೆ ಶೋರಾಪುರ ಪಟ್ಟಣದ ಹೊಸಬಾವಿ ಏರಿಯಾದ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 7 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 7 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 3500-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.   
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 48/2017 ಕಲಂ 420 ಐಪಿಸಿ ಮತ್ತು 66 ಐ.ಟಿ ಕಯ್ದೆ ;- ದಿನಾಂಕ 22-03-2017 ರಂದು ಬೇಳ್ಳಿಗ್ಗೆ 11-10 ಎ,ಎಮ್ ಗೆ ನನ್ನ ಪೋನಗೆ ಒಂದು ಕರೆ ಬಂತು ಅದರ ಮೋಬೈಲ್ ನಂಬರ 9973515346 ಇದ್ದು ಇದರಿಂದ ಮೇಡಮ್ safe and  sacure online  marketing ನಲ್ಲಿ first prise  ಆಗಿ win ಆಗ್ಗಿದ್ದಿರಿ ನೀವು ಟಾಟಾ ಸಫಾರಿ ಕಾರನ್ನು ಗೇದ್ದಿದ್ದಿರಿ ಎಂದು ಆಗ ನಾನು ಕರೆಯನ್ನು ಸುಳ್ಳೆಂದು ಕರೆ ಕಟ್ ಮಾಡಿದೆ. ನಂತರ 5 ನಿಮಿಷ ಬಿಟ್ಟ ಮತ್ತೆ ಅದೆ ನಂಬರನಿಂದ ಕರೆ ಬಂತು ಮೇಡಮ್ ನಮ್ಮನ್ನು ನಂಬಿ ನಾವು ಸುಳ್ಳನ್ನು ಹೇಳುವುದಿಲ್ಲಾ ವಿಶ್ವಾಸ ಮಾಡಿ ನಮ್ಮ ಮೇಲೆ ನಿಜ ವಾಗಿಯೂ ನೀವು ಒಂದುವರೆ ತಿಂಗಳ ಹಿಂದೆ ಒಂದು ಪೋನ ಆರ್ಡರ ಬುಕ್ ಮಾಡಿದಿರಿ ಆ ನಂಬರ ಲಕ್ಕಿ ಯಾಗಿ ಬಂದಿರುತ್ತದೆ. ಅದೇ ನಂಬರಿನಲ್ಲಿ ಕಾರ್ ಗಿಪ್ಟಾಗಿ ಕೋಡುತ್ತೆವೆ. ಎಂದು ನನ್ನನ್ನು ನಂಬಿಸಿದ ನಂತರ ತುರ್ತಾಗಿ ನಿಮ್ಮ ಒಂದು ಐ,ಡಿ ಪೂರ್ಫ ಗುರುತಿನಿ ಚೀಟಿ ಕೋಡಿ ಎಂದಾಗ ನಾನು ಆಧಾರ ಕಾರ್ಡ ,ಪೋಟು ತೆಗೆದು ವ್ಯಾಟಸಾಫ್ ಮೂಲಕ ಕಳಿಸಿರುತ್ತೆನೆ ,ನಂತರ ನಾಮಿನಿ ಯಾರು ಹೆಸರ ಮೇಲೆ ಇರಲಿ ಎಂದು ಕೆಳಿದ ,ಆಗ ನಾನು ನಮ್ಮ ಮನೇಯವರ ಹೆಸರ ಮೇಲೆ ಇರಲಿ ಎಂದು ಹೇಳಿ ಅವರ ರೇಷನ ಕಾರ್ಡ ಪೋಟ್ ತೆಗೆದು ವ್ಯಾಟಸಾಫ್ ಮೂಲಕ ಅವನ ವ್ಯಾಟಸಾಪ ನಂಬ 8877774574 ಈ ನಂಬನಿಂದ ಸೇಂಡ ಮಾಡಿದ ಮತ್ತೆ ನಾನು ಸುಳ್ಳು ಹೇಳಬೇಡ ನೋಡು ಎಂದು ಹೇಳಿದಕ್ಕೆ ಪ್ರತಿಯಾಗಿ ನೀವು ಟಿ,ವಿ ಮತ್ತು ಪೇಫರನಲ್ಲಿ ನೋಡಿ ಗಾಭರಿಯಾಗಿ ಹಾಗೆ ಹೇಳುತ್ತಿರಿ ಪ್ಲಿಸಿ ನನ್ನನ್ನು ನಂಬಿ ನನ್ನ ಮೇಲೆ ಭರವಸೆ ಮಾಡಿ ಪ್ಲಿಸ್ ಟ್ರಸ್ಟ ಮಿ ಹೀಗೆ ಹೇಳಿ ತನ್ನ ಪ್ಯಾನ ಕಾರ್ಡ ಆಧಾರ ಕಾರ್ಡ ಕಾಫಿಯನ್ನು ನನ್ನ ವ್ಯಾಟಸಾಪಗೆ ಕಳಿಸಿದ ನಂತರ ಒಂದು ಬಹುಮಾನ ರೂಪದಲ್ಲಿ ಕಾರನ್ನು ಟಾಟಾ ಕಾರನ್ನು ನಿಮಗೆ ಕೋಡುತ್ತೆವೆ ಆದರೆ ರಿಜಿಸ್ಟರೇಷನ ಫಿ ಯನ್ನು ನೀವೆ ತುಂಬಬೇಕಾಗಿದೆ ಅದಕ್ಕೆ 15500/- ರೂ ಯನ್ನು ನಮ್ಮ ಜನರಲ್ ಮ್ಯಾನೇಜರ ಇದ್ದರೆ ಅವರ ಅಕೋಂಟ ನಂ ಕೋಡುತ್ತೆವೆ ಅದಕ್ಕೆ ಹಾಕಿ ಎಂದು ಹೇಳಿ ಎಸ್,ಬಿಐ ಅಕೋಂಟ ನಂ 36474161280 ವಿಕಾಸ ಕುಮಾರ ಹೇಸರಿನಲ್ಲಿ ಹಾಕಿ ಎಂದು ಹೇಳಿದ ಈಗ ಮೇಡಂ ನಮ್ಮ ರಿಜಿಸ್ಟೇಷನ ಕೆಲಸ ನಡಿತಾ ಇದೆ ಎಂದು ನಂಬಿಸಿದ ನಂತರ ಒಂದು ಫಾಸ್ ಪೋರ್ಟ ಸೈಜ್ ಪೋಟ್ ನ್ನು ಕಳಿಸಿ ಎಂದು ಹೇಳಿದ ಕೆಲಸ ನಿಮ್ಮದೆ ನಡಿತಾ ಇದೆ ಎಂದು ಮತ್ತೆ ನಂತರ ಟ್ರಾನ್ಸಪೋರ್ಟ ಗೆ ಅಮೋಂಟ ಹಾಕಿ ಎಂದು 30500/- ಎಂದನು ಮತ್ತೆ ನಂತರ ಡೈರೇಕ್ಟರ್ ಅವರ ಅಕೋಂಟ ನಂ 36518737654 ದಿಪಕ ಕುಮಾರ ಎಸ್,ಬಿ,ಐ ಅಕೋಂಟ ನಂ ಹಾಕಿ ಎಂದು ಹೇಳಿದನು.
ನಂತರ ಅವನು ನಿಮ್ಮ ಕೆಲಸ ನಡಿತಾ ಇದೆ ಮತ್ತು ಆದ ಕಾರಣ ರೇಡಿ ಮಾಡುತ್ತಿದ್ದೆವೆ ಎಂದು ಹೇಳಿದ ನಂತರ 10 ನಿಮಿಷ ಬಿಟ್ಟ ಮತ್ತೆ ಪೋನ ಮಾಡಿದ ಮೇಡಂ ನಿಮ್ಮ ಗಾಡಿ ನಂ ಇನ್ಸೂರೇನ್ಸ್ ಮಾಡ ಬೇಕಾಗಿದೆ ಅದಕ್ಕೆ 5 ವರ್ಷದ ಗಾಡಿ ಗೆ 85500/- ರೂ ಯನ್ನು ದಿಪಕ ಕುಮಾರ ಅಕೋಂಟಗೆ ಹಾಕಿ ಎಂದು ಹೇಳಿದ ಮತ್ತೆ ಅದರ ಪೋಟ್ ಕಾಫಿಯನ್ನು ಪೋಟು ಕಾಪಿಯನ್ನು ವ್ಯಾಟಸಾಪ ಮುಖಾಂತರ ಕಳಿಸಿ ಎಂದು ಹೇಳಿದ ಈ ಹಣವನ್ನು ಎಸ್,ಬಿ ಐ ಯಾದಗಿರಿಯಿಂದ ಎಲ್ಲಾ ಹಣವನ್ನು ನಾನೆ ಹಾಕಿದೆ ನಂತರ ಮೇಡಂ ನಿಮ್ಮ ಕಾರಿನ ರಿಜಿಸ್ಟೇಷನ ಟ್ರಾನ್ಸಪೋರ್ಟ ,ಇನ್ಸುರೇನ್ಸ ಫಿ ,ಎಲ್ಲವು ಜಮಾ ಆಗಿದೆ ಅತಿ ವೇಗ ವಾಗಿ ನಿಮ್ಮ ಕೇಲಸ ನಡಿತಾ ಇದೆ ಎಂದು ಹೇಳಿ ನಂತರ ಈಗ 138000/- ರೂ ಗಾಡಿಗೆ 10/ ರಷ್ಟು ಹತ್ತತ್ತೆ ಅದು ಕೂಡಾ ನಿಮ್ಮದೆ ಈಗ ಆ ಅಮೋಂಟ ನ್ನು ಹಾಕಿದರೆ  ಇಲ್ಲಿಂದ ಜಾರ್ಖಂಡ ಜಮಶೇಡ್ಪುರ ದಿಂದ ಗಾಡಿ ಚಾಲಕ ಮತ್ತು ಕಂಪನಿಯ ಒಬ್ಬ ಕೆಲಸಗಾರನ ಜೋತೆಯಲ್ಲಿ 48 ಗಂಟೆಯ ಓಳಗೆ ನಿಮ್ಮ ವಿಳಾಸಗೆ ಗಾಡಿ ತಲುಪುತ್ತದೆ ಎಂದು ಹೇಳಿದ ಗಾಡಿ ಹೋರಡುವ ಮುಂಚಿತ ವಾಗಿ ಎಲ್ಲಾ ಫೆಪರ ರಡಿ ಮಾಡಿ ಗಾಡಿ ಮಾಡಲ ನಂ,ಚಾಲಕನ ಡಿ,ಎಲ್,ನಂ ಎಲ್ಲಾವನ್ನು ಮುಂಚಿತವಾಗಿ ನಿಮಗೆ ವ್ಯಾಟಸಾಫ ನಲ್ಲಿ ಕಳಿಸುತ್ತೆವೆ  ಆ ಇಬ್ಬರನ್ನು ಚೇನ್ನಾಗಿ ಊಟದ ವ್ಯವಸ್ತೆಯನ್ನು ಅಂರೇಂಜ ಮಾಡಿ ಅಂತಾ ಹೇಳಿದ ನಂತರ  ಈಗ ಧಮೇಂದ್ರ ಕುಮಾರ ರೋಷನ್ ಇನ್,ಕಂ ಟ್ಯಾಕ್ಸ ಅಧಿಕಾರಿಯ ಅಕೋಂಟ ನಂ 20409571201 ಎಸ್,ಬಿಐ ಐ,ಎಫ್,ಸಿ ಕೋಡ ಎಸ್,ಬಿ,ಐ ,ಎನ್,00152 ಈ ಅಕೋಂಟ ನಂಬರಗೆ ಉಳಿದ ಡ್ಯಾಕ್ಸ ಅಮೋಂಟನ್ನು ಕಳಿಸಿ ನಿಮ್ಮ ಎಲ್ಲಾ ಕಳಿಸಿ ಆದ ನಂತರ ಗಾಡಿ ಕಳಿಸಿ ಕೋಡುತ್ತೆವೆ ನಿವು ಏನು ಚಿಂತೆ ಮಾಡ ಬೇಡಿ ಎಂದು ಹೇಳಿದನು,ಗಾಡಿಯ ಖಂಡಿತವಾಗಿ ನಿಮ್ಮ ವಿಳಾಸಗೆ ತಲುಪಿಸುವ ಕೇಲಸ ಮಾಡುತ್ತೆವೆ ಎಂದು ಹೇಳಿದ ಅದನ್ನು ನಂಬಿ ನಾನು ಹಣವನ್ನು ಹಾಕಿರುತ್ತೆನೆ, ಈ ಮೇಲೆ ಇರುವ ಎಲ್ಲಾ ಮಾಹಿತಿ,ದಾಖಲೆಗಳು ಮತ್ತು ವೈಸ್ ರಿಕಾಂಡಿಗ ಮಾಡಿರುತ್ತೆನೆ ಅವನು ಕಳಿಸಿದ ಎಲ್ಲಾ ಪೋನ್ ನಂ ಎಸ್,ಬಿ,ಐ ಯಾದಗಿರಿ ಶಾಖೆಯಿಂದ ಹಣ ಹಾಕಿದ ರಸಿದಿ,ಫೋಟ್ ಎಲ್ಲಾವನ್ನು ನನ್ನ ಪೋನ್ ನಲ್ಲಿ ಸೇವ್ ಮಾಡಿರುತ್ತನೆ ,
  ಈ ಎಲ್ಲಾ ಮಾಹಿತಿ ಮತ್ತೆ ದಾಖಲೆಗಳನ್ನು ಪರಿಶಿಲಿಸಿ ನೋಡಿದಾಗ ನನಗೆ ಅನುಮಾನಕ್ಕೆ ದಾರಿ ಮಾಡಿತ್ತು ಅವನ ಐ,ಡಿ ದಾಖಲೆ ಪೋಟ್ ,ಪ್ಯಾನ ಕಾರ್ಡ್,ಆಧಾರ ಕಾರ್ಡ, ಅವನ ಹೇಂಡತಿಯ ಜೋತೆಯಲ್ಲಿ ತೆಗೆಸಿರುವ ಒಂದು ಪೋಟ್ ಸೇವ ಆಗಿದೆ ಇದನ್ನು ಎಲ್ಲಾ ನಾನು ಪರಿಶಿಲಿಸಿದ ನಂತರ ಎಷ್ಟರ ಮಟ್ಟಿಗೆ ನಿಜ ವೇಂದು ನಂಬಕ್ಕೆ ಆಗಲಿಲ್ಲಾ ಆದ ಕಾರಣ ನಾನು ಸೈದಾಪೂರ ಪೋಲಿಸ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತೆನೆ  ದಯವಿಟ್ಟು ತಾವುಗಳು ಈ ನನ್ನ ಆನ್,ಲೈನ್ ಮೋಸ ಮಾಡಿದ  ವಿನಾಯಕ ಕಮಲಾಕರ ಪ್ರಭಾಲೆ ತಂದೆ ಕಮಾಲಕರ ಪ್ರಭಾಲೆ OPP KURLA COURT. 82 A/6 KETAN KOLI CHAWL, MATAN MARKET, THKWAIRD, KURLA WEST MUMBI MAHARASTRA PIN CODE 400070 ರವರ ಮೇಲೆ ಮುಂದಿನ ಕ್ರಮವನ್ನು ಕೈಗೋಳ್ಳಬೇಕಾಗಿ ಹಾಗೂ ನನಗೂ ಕೂಡಾ ಉತ್ತಮವಾದ ನ್ಯಾಯವನ್ನು ನಿಡಬೇಕಾಗಿ ಈ ಮೂಲಕ ನಿಮ್ಮಲ್ಲಿ ವಿನಂತಿಸಿಕೋಳ್ಳುತ್ತೆನೆ
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 46/2017 ಕಲಂ.143,147,148,324,307 308 295, 504,506ಸಂ.149 ಐ.ಪಿ.ಸಿ ಮತ್ತು3(1)(ಖ)(ಖ)2(5) ಖಅ/ಖಖಿ ಕಔಂ.ಂಅಖಿ-1989;- ದಿ:05/04/2017 ರಂದು ಫಿರ್ಯಾದಿ ತಮ್ಮ ಊರಲ್ಲಿ ಏಕಾಏಕಿ ನಡೆಯುವ ರಾಮ ನವಮಿ ಕಾರ್ಯಕ್ರಮ ನೋಡಲು ಹೋಗಿ ನಿಂತಾಗ ಆರೋಪಿತರಾದ ಮುಸ್ತಪಾ ತಂದೆ ಮುರತುಜಾ ಮುಲ್ಲಾ ಸಂಗಡಿಗರೂ ಕೂಡಿ ಗುಂಪುಕಟ್ಟಿಕೊಂಡು ಬಂದವರೇ ಫಿರ್ಯಾದಿ ಸಂಗಡಿಗರಿಗೆ ನಾವು ನಮಾಜ ಮಾಡಲು ಸಮಯದಲ್ಲಿಯೇ ನೀವು ರಾಮನವಮಿ ಯಾಕೆ ಆಚರಿಸುತ್ತಿರಿ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು  ಕೊಲೆಮಾಡುವ ಉದ್ದೇಶದಿಂದ ಕಲ್ಲು ಬಡಿಗೆಗಳಿಂದ ಹೊಡೆಬಡಸೆಮಾಡಿ ರಕ್ತಗಾಯ ಮತ್ತು ಸಾದಾಗಾಯ ಪಡಿಸಿದ್ದಲ್ಲದೇ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತಧೆ ಅಂತಾ ಗೊತ್ತಿದ್ದು, ಕಲ್ಲೂ ತೂರಾಟ ಮಾಡಿ  ಭಗ್ವದ್ವಜ ಮತ್ತು ರಾಮನ ಬಾವಚಿತ್ರ ಇರುವ ಬೋಡರ್ಿಗೆ ಕಿತ್ತಿ ಹಾಕಿ ಅವಮಾನ ಮಾಡಿದ್ದು ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.
 ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 47-2017 ಕಲಂ.143,147,148, 324,307,308,295, 504,506ಸಂ.149 ಐ.ಪಿ.ಸಿ ;- ದಿನಾಂಕ:05/04/2017 ರಂದು 19.00 ಗಂಟೆಗೆ ಫಿರ್ಯಾದಿ ಇತರರು ಕೂಡಿ ಪ್ರಾರ್ಥನೆಗೆ ಹೊರಟಾಗ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಆರೋಪಿತರು ಏಕಾಏಕಿ ರಾಮನವಮಿ ಕಾರ್ಯಕ್ರಮವನ್ನು ಮಾಡಲು ತಯಾರಿ ನಡೆಸಿದ್ದನ್ನು ಕಂಡು ಫಿರ್ಯಾದಿ ಮತ್ತು ಇತರರು ನಾವು ಪ್ರಾರ್ಥನೆ ಮಾಡುವ ಸಮಯದಲ್ಲಿಯೇ ಯಾಕೆ ಕಾರ್ಯಕ್ರಮ ಮಾಡುತ್ತಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೊಲೆಮಾಡುವ ಉದ್ದೇಶದಿಂದ ಕಲ್ಲು ಬಡಿಗೆಗಳಿಂದ ಹೊಡೆಬಡಸೆಮಾಡಿ ರಕ್ತಗಾಯ ಮತ್ತು ಸಾದಾಗಾಯ ಪಡಿಸಿದ್ದಲ್ಲದೇ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತದೆ ಅಂತಾ ಗೊತ್ತಿದ್ದು, ಕಲ್ಲೂ ತೂರಾಟ ಮಾಡಿ  ಟಿಪ್ಪು ಸುಲ್ತಾನ ಕಟ್ಟೆಯ ಮೇಲಿರು ಭಾವಚಿತ್ರಕ್ಕೆ ಕಲ್ಲು ಹೊಡೆದು ಅವಮಾನ ಮಾಡಿದ್ದು ಅಂತಾ ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.
 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 46/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ;- ದಿನಾಂಕ: 06/04/2017 ರಂದು 07.45 Jಎಮ್‌ಕ್ಕೆ PÀgÀqÀPÀ¯ï PÁæ¸ï ºÀwÛgÀ ರಸ್ತೆಯ ಮೇಲೆ ಆರೋಪಿತನು ತನ್ನ n¥Ààgï  ನಂಬರ ಕೆಎ 33 5714 ನೇದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು n¥Ààgï ªÀiÁ°PÀgÀÄ ºÉ½zÀAvÉ n¥Ààgï£À°è ªÀÄgÀ¼À£ÀÄß ಕಳ್ಳತನದಿಂದ ಸಾಗಿಸುತ್ತಿದ್ದಾಗ ಪಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿದ್ದು ಇರುತ್ತದೆ ಸದರಿ ಮರಳಿನ ಅಂದಾಜು ಕಿಮ್ಮತ್ತು 9600/- ರೂ ಇರುತ್ತದೆ
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 56/2016 ಕಲಂ 147,341,447,504,506149 ಐಪಿಸಿ   ದಿನಾಂಕ 03/04/2017 ರಂದು ರಾತ್ರಿ 10-00 ಪಿ.ಎಮ್ ಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಟ್ರ್ಯಾಕ್ಟರ ನಂ ಕೆಎ-36-ಟಿಬಿ-7412 ನೆದ್ದನ್ನು ತೆಗೆದುಕೊಂಡು ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಗಳೆ ಹೊಡೆಯುವಾಗ ಫಿರ್ಯಾಧಿ ಅಣ್ಣ ಮತ್ತು ಇನ್ನು ಇಬ್ಬರೂ ಕೇಳಲು ಹೋದಾಗ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿರುವ ಬಗ್ಗೆ.  ಅಂತಾ ಫಿಯರ್ಾದಿ ಅದೆ. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 89/2017 ಕಲಂ 366[ಎ] 376, ಐ.ಪಿ.ಸಿ ಮತ್ತು ಕಲಂ 4 ಪೊಕ್ಸೋ ಕಾಯ್ದೆ.;- ಫಿರ್ಯಾದಿ ಶರಣಪ್ಪ ಇವರ ಮಗಳು ಕುಮಾರಿ ಅಕ್ಕಮಹಾದೇವಿ ವಯ 16 ವರ್ಷ ಇವಳು ದಿನಾಂಕ 20/04/2016 ರಂದು ಸಂಜೆ 7-30 ಗಂಟೆ ಸುಮಾರಿಗೆ ನೈಸಗರ್ಿಕ ಕರೆಯಿಂದ ಮರಳಿ  ಹನುಮಾನ ಗುಡಿ ಮತ್ತು ಶಾಲೆಯ ಮದ್ಯದ ರಸ್ತೆಯಿಂದ ಮನೆಗೆ ಕಡೆಗೆ ಬರುತ್ತಿರುವಾಗ ಅಂಕಣ 8 ರಲ್ಲಿ ತೋರಿಸಿರುವ ಆರೋಪಿ ಮಲ್ಲಿಕಾಜರ್ುನ ಇವನು ಜೋರಾವರಿಯಿಂದ ಮೋಟರ ಸೈಕಲ್ ಮೇಲೆ ಅಪಹರಿಸಿಕೊಂಡು ಹೋಗಿ ದೋರನಳ್ಳಿ ಗ್ರಾಮದ ಉಪ್ಪಿನ ಕೆರೆಯ ಪಕ್ಕದಲ್ಲಿ ರಾತ್ರಿ 8-00 ಗಂಟೆ ಸುಮಾರಿಗೆ ಬಲತ್ಕಾರ ಸಂಭೋಗ ಮಾಡಿರುತ್ತಾನೆಂಬ ಪ್ರಕರಣದ ಸಾರಾಂಶ ಇದೆ.

No comments: