ಶಹಾಬಾದ ನಗರ ಪೊಲೀಸಠಾಣೆ : ದಿನಾಂಕ:
02/08/2017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಶ್ರೀ ಬಾಬು ಸಾ ತಂದೆ ಮದರ ಶಾ ದರವೇಜ
ಸಾ: ನಿಜಾಮ ಬಜಾರ ಗೊಳಾ (ಕೆ) ಇತನು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನಿಡಿದ್ದು ಅದರ
ಸಾರಂಶವೆನೆಂದರೆ. ಪಿರ್ಯಾದಿ ತಮ್ಮನಾದ ಜಲಾಲ ಶಾ
ಇತನು ವಡ್ಡರವಾಡಿಯ ನಾಗರಡ್ಡಿ ತಂದೆ ಈರಪ್ಪ ಫರತಬಾದ ಇವರ ಟ್ರಾಕ್ಟರ ಇಂಜಿನ ನಂಬರ 39.1354- SYE06516 ಟ್ರ್ಯಾಲಿ ನಂಬರ ಕೆ.ಎ. 32 ಟಿ 1416 ನೇದ್ದರಲ್ಲಿ
ವಡ್ಡರವಾಡಿಯಿಂದ ಕಲ್ಲುಗಳು ತುಂಬಿಕೊಂಡು ಕಡೆಹಳ್ಳಿ ಮಾರ್ಗವಾಗಿ ನಡುವಿನ ಹಳ್ಳಿ ಗ್ರಾಮಕ್ಕೆ
ಹೋಗುವಾಗ ದಿನಾಂಕ: 02/08/2017 ರಂದು ಮುಂಜಾನೆ 11-30 ಗಂಟೆಗೆ ನಮ್ಮ ತಮ್ಮನಾದ ಜಲಾಲ ಶಾ ಇತನು ಕಡೆಹಳ್ಳಿ ಗ್ರಾಮದ ಹಳ್ಳದ ಹತ್ತಿರ ಹೊಡ್ಡಿನ
ರೋಡಿನಲ್ಲಿ ತಾನು ಚಲಾಯಿಸುವ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು
ಹೋಗುವಾಗ ಹೊಡ್ಡಿನಲ್ಲಿ ಟ್ರಾಕ್ಟರನ ಇಂಜಿನ ಮೇಲೇರಿದ್ದರಿಂದ ಟ್ರಾಕ್ಟರ ಸೀಟಿನ ಮೇಲೆ ಕುಳಿತ
ನನ್ನ ತಮ್ಮ ಜಲಾಲ ಶಾ ಇತನಿಗೆ ಟ್ರ್ಯಾಲಿಯ ಕಬ್ಬಿಣ
ತಲೆಗೆ ಮತ್ತು ಮಗ್ಗಲಿಗೆ ಬಡಿದಿದ್ದು ಮತ್ತು ಸ್ಟ್ರೀರಿಂಗ ಮುಖಕ್ಕೆ ಬಡಿದು ಭಾರಿ ಗಾಯಾ
ಪೆಟ್ಟಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಕಾರಣ
ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಠಾಣಾ
ಗುನ್ನೆ ನಂಬರ 137/2017 ಕಲಂ 279 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
ªÀÄÄzsÉÆüÀ
¥ÉưøÀ oÁuÉ : ಸದರಿ ಪ್ರಕರಣದಲ್ಲಿ
ಅಪಹರಣವಾದ ಕುಮಾರಿ ..... ತಂದೆ ನಾಗೇಶ ದುಗನೂರ
ವ: 15ವರ್ಷ, ಸಾ: ಪಾಕಲ ಗ್ರಾಮ ಇವಳಿಗೆ ಇಂದು ದಿನಾಂಕ: 02-08-2017 ರಂದು ಬೆಳಗ್ಗೆ 1000
ಗಂಟೆಗೆ ಪತ್ತೆ ಮಾಡಿ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಲಾಗಿ ತನ್ನ ಹೇಳಿಕೆ ನೀಡಿದ್ದನೆಂದರೆ,
ನಾನು ಹಾಗು ನಮ್ಮೂರ ನರಸಿಂಹ ರೆಡ್ಡಿ ತಂದೆ ಮಹೀಪಾಲರೆಡ್ಡಿ ಇಬ್ಬರು ಒಬ್ಬರಿಗೊಬ್ಬರು ಈಗ
2ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಈ ವಿಷಯವು ನಮ್ಮ ತಂದೆ ತಾಯಿಯವರಿಗೆ ಗೊತ್ತಾಗಿದ್ದರಿಂದ
ನನಗೆ ಶಾಲೆ ಬಿಡಿಸಿ ಮನೆಯಲ್ಲಿಟ್ಟಿಕೊಂಡು ನನಗೆ ಬೇರೆ ಮದುವೆ ಮಾಡಲು ಗಂಡು ನೋಡುತ್ತಿದ್ದರಿಂದ
ನಾನು ಸದರಿ ನರಸಿಂಹರೆಡ್ಡಿ ಇತನಿಗೆ ಮದುವೆಯಾಗುದಾಗಿ ಹೇಳಿದ್ದು, ಸದರಿ ನರಸಿಂಹರೆಡ್ಡಿ ಇತನು
ದಿ: 10-07-2017 ರಂದು ಮಧ್ಯಾಹ್ನ 1400 ಗಂಟೆ ಸುಮಾರಿಗೆ ಮೇದಕ ಗೇಟದಿಂದ ನನಗೆ ಅಪಹರ
ಮಾಡಿಕೊಂಡು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಿ ಒಂರು ರೂಮಿನಲ್ಲಿಟ್ಟು ನನಗೆ ನಿರಂತರವಾಗಿ
ಅತ್ಯಾಚಾರ ಮಾಡಿ ಲೈಗಿಂಕ ದೌರ್ಜನ್ಯ ಮಾಡಿದ್ದು ಇರುತ್ತದೆ ಅಂತಾ ತನ್ನ ಹೇಳಿಕೆ ನೀಡಿದ್ದು
ಇರುತ್ತದೆ. ಕಾರಣ ಸದರಿ ಮುಧೋಳ ಪೊಲೀಸ ಠಾಣೆ ಗುನ್ನೆ ನಂ 147/2017 ಕಲಂ 366(ಎ) ಸಂ 34 ಐಪಿಸಿ
ನೇದ್ದರಲ್ಲಿ ಕಲಂ 376 ಐಪಿಸಿ & 5 & 6 ಪೊಕ್ಸೊ ಆಕ್ಟ್ ನೇದ್ದನ್ನು ಅಳವಡಿಸಿಕೊಡಿದ್ದು
ಬಗ್ಗೆ ಅಂತ ವರದಿ.
C¥sÀd®¥ÀÆgÀ
¥Éưøï oÁuÉ : ದಿನಾಂಕ 02-08-2017 1.30 ಪಿಎಮ್
ಕ್ಕೆ ಪಿಎಸ್ಐ ಸಾಹೇಬರು ಮೂರು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಮೂರು ಜನ ಆರೋಪಿತರೊಂದಿಗೆ
ಠಾಣೆಗೆ ಬಂದು ವರದಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ ಇಂದು ದಿನಾಂಕ 02-08-2017 ರಂದು 11:00 ಎ ಎಮ್
ಕ್ಕೆ ಸಂಗಡ ನಮ್ಮ ಸಿಬ್ಬಂದಿಯವರಾದ ಗುಂಡಪ್ಪ
ಹೆಚ್ ಸಿ-68, ಚಂದ್ರಕಾಂತ
ಸಿಹೆಚ್ ಸಿ-449
ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ
ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಿವಪೂರ
ಗ್ರಾಮದ ಕಡೆಯಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ
ಬಾತ್ಮಿ ಬಂದ ಮೇರೆಗೆ ಮರಳಿ ಠಾಣೆಗೆ ಬಂದು
ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ
ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರು ಠಾಣೆಗೆ ಬರಮಾಡಿಕೊಂಡು ವಿಷಯವನ್ನು
ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ವೃತ್ತ ರವರ
ಮಾರ್ಗದರ್ಶನದಲ್ಲಿ ನಾನು ಪಂಚರು ಮತ್ತು ನಮ್ಮ
ಸಿಬ್ಬಂದಿಯವರಾದ ಗುಂಡಪ್ಪ ಹೆಚ್ ಸಿ-68, ಚಂದ್ರಕಾಂತ ಸಿಹೆಚ್ ಸಿ-449 ರವರೇಲ್ಲರು
ಕೂಡಿ ನಮ್ಮ ಪೊಲೀಸ್ ವಾಹನದಲ್ಲಿ 11:15 ಎ ಎಮ್
ಕ್ಕೆ ಠಾಣೆಯಿಂದ ಹೊರಟು. 11:30 ಎ ಎಮ್ ಕ್ಕೆ ಬನ್ನಟ್ಟಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಮೂರು
ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದರು. ನಾವು ನೋಡಿ ಟ್ರ್ಯಾಕ್ಟರಗಳನ್ನು
ನಿಲ್ಲಿಸಿದೆವು. ಮೂರು ಟ್ರ್ಯಾಕ್ಟರ ಚಾಲಕರಿಗೆ ಹಿಡಿದು ನಾನು ಪಂಚರ ಸಮಕ್ಷಮ ಟ್ರ್ಯಾಕ್ಟರಗಳನ್ನು
ಚಕ್ಕ ಮಾಡಲು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅವುಗಳ ನಂ 1) JOHN DEERE Chessis SL NO 1PY5310ECFA001766
Engine NO PY3029H036765 ಅ.ಕಿ 2,00,000/-ರೂ ಸದರಿ
ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 2) JOHN DEERE Engine SL NO PY3029T238312 ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 3)ARJUN MAHINDRA SL NO NSCA00375 HD ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ ಅಂತಾ ಇತ್ತು ಈ ಬಗ್ಗೆ ಚಾಲಕರಿಗೆ ಸಂಬಂಧಪಟ್ಟ
ಅಧಿಕಾರಿಯವರಿಂದ ಮರಳು ಸಾಗಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು
ವಿಚಾರಿಸಲು ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದರು ಸದರಿ
ಟ್ರ್ಯಾಕ್ಟರಗಳ ಚಾಲಕರ ಹೆಸರು ವಿಳಾಸ ವಿಚಾರಿಸಲಾಗಿ
1) ಚಂದ್ರಕಾಂತ
ತಂದೆ ಗೌಡಪ್ಪಗೌಡ ಪಾಟೀಲ ವ||38 ವರ್ಷ ಜಾ||ಲಿಂಗಾಯತ ಉ||
ಟ್ರ್ಯಾಕ್ಟರ JOHN DEERE Chessis SL NO 1PY5310ECFA001766 Engine NO
PY3029H036765 ನೇದ್ದರ ಚಾಲಕ ಸಾ||ಶಿವಪೂರ 2) ಚಾಂದ
ತಂದೆ ಗಪೂರಸಾಬ ಜಮಾದಾರ ವ||25 ವರ್ಷ ಜಾ||ಮುಸ್ಲೀಮ್ ಉ||
ಟ್ರ್ಯಾಕ್ಟರJOHN DEERE Engine SL NO PY3029T238312 ನೇದ್ದರ ಚಾಲಕ ಸಾ||ಲಕ್ಷ್ಮಿಗುಡಿ
ಹತ್ತಿರ ಅಫಜಲಪೂರ 3) ಸಂಗನಬಸು ತಂದೆ ಭೀಮರಾಯ ಜಮಾದಾರ ವ||31 ವರ್ಷ ಜಾ|| ಕೋಳಿ ಉ||ಟ್ರ್ಯಾಕ್ಟರ
ARJUN MAHINDRA SL NO NSCA00375 HD ನೇದ್ದರ ಚಾಲಕ ಸಾ||ಶಿವಪೂರ
ಅಂತ ತಿಳಿಸಿದರು. ನಂತರ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ 11.40 ಎಎಮ್
ದಿಂದ 12.40 ಪಿಎಮ್
ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು ನಂತರ ನಮ್ಮ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ಯ್ರಾಕ್ಟರ ಮತ್ತು
ಆರೋಪಿತನೊಂದಿಗೆ ಮರಳಿ ಠಾಣೆಗೆ 1.30 ಪಿಎಮ್ ಕ್ಕೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ
ಮೂರು ಜನ ಚಾಲಕರು ಹಾಗು ಸದರಿ ಟ್ರ್ಯಾಕ್ಟರಗಳ ಮಾಲಿಕರ
ವಿರುದ್ದ ಮುಂದಿನ ಕ್ರಮ ಕೈಗೊಳ್ಳವಂತೆ ವರದಿ ನಿಡಿದ್ದರ ಮೇರೆಗೆ ಠಾಣೆ ಅಫರಾಧ ಸಂ 194/2017 ಕಲಂ 379 ಐಪಿಸಿ
ಮತ್ತು ಕಲಂ 21(1) ಎಮ್
ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ .
No comments:
Post a Comment