ಪತ್ರಿಕಾ
ಪ್ರಕಟಣೆ
ಈ
ಮೇಲ್ಕಂಡ ಭಾವಚಿತ್ರದಲ್ಲಿರುವ ವ್ಯಕ್ತಿಯು ದಿನಾಂಕ 13-01-2018 ಹಾಗು 14-01-2018 ರಂದು
ಬೆಳಗಿನ ಜಾವದಲ್ಲಿ ಕಲಬುರಗಿ ನಗರದ ಎಮ್.ಬಿ. ನಗರ ಸರಹದ್ದಿನ ಜಯನಗರ, ವಿಶ್ವೇಶ್ವರಯ್ಯಾ ಕಾಲೋನಿ
ಹಾಗು ಸ್ಟೇಷನ ಬಜಾರ ಪೋಲೀಸ ಠಾಣೆಯ ಸರಹದ್ದೀನ ಆನಂದ ನಗರ ಮತ್ತು ಬ್ರಹ್ಮೂಪೂರ ಪೊಲೀಸ ಠಾಣೆಯ ಸರಹದ್ದಿನ
ಧೋಬಿ ಘಾಟ ಕಲ್ಯಾಣಿ ಪೆಟ್ರೋಲ ಪಂಪ ಎದುರುಗಡೆ ಕರ್ಪೂರವನ್ನು ಕಾರಗಳ ಮೇಲೆ ಇಟ್ಟು ಲೈಟರ
ಸಾಹಾಯದಿಂದ ಬೆಂಕಿ ಹಚ್ಚಿ ಸರಣಿ ಅಪರಾಧ ವ್ಯಸಗಿ ಪರಾರಿ ಆಗಿರುತ್ತಾನೆ ಈ ವ್ಯಕ್ತಿಯ ಚಲನ ವಲನ
ಸಿ.ಸಿ. ಕ್ಯಾಮರಾದಲ್ಲಿ ಸೇರೆಯಾಗಿದ್ದು ಪತ್ತೆಕಾರ್ಯದಲ್ಲಿ ನಿರತರಾಗಿದ್ದು ಈ ವ್ಯಕ್ತಿಯು
ಸುಳಿವು ಸಿಕ್ಕಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿಯನ್ನು ನೀಡಲು ಸಾರ್ವಜನಿಕರಲ್ಲಿ
ಮನವಿ.
ಇಂತಿ
ದೂರವಾಣಿ ಸಂಖ್ಯೆಗಳು : ಕಲಬುರಗಿ
ಜಿಲ್ಲಾ ಪೊಲೀಸ
1) 9480803500, 9480803545 ಕಲಬುರಗಿ
2)08472-263604, 263677, 279180
No comments:
Post a Comment