ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
21-04-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 31/2020 ಕಲಂ 32, 34 ಕೆ.ಇ. ಕಾಯ್ದೆ ಜೊತೆ 273 ಐಪಿಸಿ :-
ದಿನಾಂಕ 20/04/2020 ರಂದು 1630 ಗಂಟೆಯ ಸುಮಾರಿಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ
ಫೋನ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಒಬ್ಬ ಅಪರಿಚಿತ ವ್ಯಕ್ತಿ ಒಂದು ಪ್ಲಾಸ್ಟೀಕ
ಕ್ಯಾನಿನಲ್ಲಿ ಕಳ್ಳಭಟ್ಟಿ ಸರಾಯಿ ಹೊತ್ತುಕೊಂಡು ಹಾರಕೂಡ ರೋಡ ಮಾರ್ಗವಾಗಿ ನಡೆದುಕೊಂಡು
ಹೋಗುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರಗೆ ಸಿಬ್ಬಂದಿಯೊಂದಿಗೆ ಹೋಗಿ ಕಳ್ಳಭಟ್ಟಿ ಸರಾಯಿ ಹೊತ್ತುಕೊಂಡು ಹೋಗುವವನ ಮೇಲೆ ದಾಳಿ
ಮಾಡಿ ಚಂದ್ರಕಾಂತ ತಂದೆ ಟೋಪಾ ರಾಠೋಡ ವಯ 39
ವರ್ಷ ಜಾ: ಲಮಾಣಿ ಉ: ಕೂಲಿ ಮು: ಎಕಲೂರ ತಾಂಡಾ ಇತನ ಹತ್ತಿರವಿದ್ದ ಸುಮಾರು 5 ಲೀಟರ್
ಸಾಮಥ್ರ್ಯದ ಪ್ಲಾಸ್ಟಿಕ್ ಕ್ಯಾನಿನಲ್ಲಿ ಅಂದಾಜು 5 ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಅವುಗಳ
ಕ್ಕಿಮ್ಮತ್ತು ಸುಮಾರು 1500/- ರೂಪಾಯಿಗಳಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ ;-
ದಿನಾಂಕ 20/04/2020 ರಂದು 1850 ಗಂಟೆಗೆ ಶ್ರೀ ಶಿವರಾಜ
ಪಾಟೀಲ್ ಪಿಎಸ್ಐ
(ಅಪರಾಧ
ವಿಭಾಗ)
ಪೊಲೀಸ್
ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ಮನ್ನಾಎಖೆಳ್ಳಿ ಗ್ರಾಮದ ನೀರ್ಣಾ ಕ್ರಾಸ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ-ಬಹರ್ ಅಂಬ ನಸುಬಿನ
ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ
ಹಿಡಿದ ಏಳು ಜನರ ಅಂಗ ಜಡ್ತಿ ಮಾಡಿ, ಹೆಸರು ವಿಚಾರಿಸಿದ್ದು1) ಜಗನ್ನಾಥ ತಂದೆ ಹಣಮಂತಪ್ಪಾ
ಕಳಸಂಕಿ ವಯ
40 ವರ್ಷ
ಜಾತಿ ಲಿಂಗಾಯತ ಉ||
ಒಕ್ಕಲುತನ
ಇತನ ಹತ್ತೀರ
4200=00 ರೂಪಾಯಿಗಳು, 2) ನಂದು ತಂದೆ ಮಾರುತಿ ರೇಕುಳಗಿ ವಯ 30 ವರ್ಷ ಜಾತಿ ಕೋಳಿ
ಉ||
ವ್ಯಾಪಾರ
ಇತನ ಹತ್ತೀರ
3480=00 ರೂಪಾಯಿಗಳು, 3) ಚಂದ್ರಕಾಂತ ತಂದೆ
ಬಸವಣಪ್ಪಾ ಆಲರೆಡ್ಡಿ ವಯ 38 ವರ್ಷ ಜಾತಿ ರೆಡ್ಡಿ ಉ|| ಡ್ರೈವರ ಇತನ ಬಳಿ 2600=00 ರೂಪಾಯಿಗಳು 4) ಪ್ರಕಾಶ ತಂದೆ ಮಾಣೀಕಪ್ಪಾ
ಉಪ್ಪಾರ ವಯ
44 ವರ್ಷ
ಜಾತಿ ಉಪ್ಪಾರ ಉ||
ಹೋಟಲ
ಕೆಲಸ ಇತನ ಬಳಿ
4300=00 ರೂಪಾಯಿಗಳು 5) ಸಂತೋಷ ತಂದೆ ಗುಂಡಪ್ಪಾ
ಕಮಲಾಪೂರೆ ವಯ
40 ವರ್ಷ
ಜಾತಿ ರೆಡ್ಡಿ ಉ||
ವ್ಯಾಪಾರ
ಇತನ ಬಳಿ
4600=00 ರೂಪಾಯಿಗಳು 6) ವಿಶ್ವನಾಥ ತಂದೆ
ಮಾಣೀಕಪ್ಪಾ ಬಂಗಾರೆ ವಯ 40 ವರ್ಷ ಜಾತಿ ಲಿಂಗಾಯತ ಉ|| ವ್ಯಾಪಾರ ಇತನ ಬಳಿ 2500=00 ರೂಪಾಯಿಗಳು 7) ರಾಜು ತಂದೆ ಮಾರುತಿ
ಹಳ್ಳಿಖೇಡ ವಯ
35 ವರ್ಷ
ಜಾತಿ ಕಬ್ಬಲಿಗ ಉ||
ಖಾಸಗಿ
ಕೇಲಸ ಇತನ ಬಳಿ
2000=00 ಎಲ್ಲರೂ
ಸಾ||
ಮನ್ನಾಎಖ್ಖೇಳ್ಳಿ
ಗ್ರಾಮ
8) ರವೀಂದ್ರ
ತಂದೆ ಕಲ್ಯಾಣರಾವ ಬಿರಾದಾರ ವಯ 41 ವರ್ಷ ಜಾತಿ ಲಿಂಗಾಯತ ಉ|| ಡ್ರೈವರ ಕೆಲಸ ಸಾಃ
ಕಮಠಾಣಾ ಇತನ ಹತ್ತೀರ 1700=00. ಎಲ್ಲರ ನಡುವೆ ಜೂಜಾಟಕ್ಕೆ ಪಣಕ್ಕೆ ಹಚ್ಚಿದ ರೂಪಾಯಿ 5120 ಹೀಗೆ ಒಟ್ಟು 30500 ರೂಪಾಯಿಗಳು ಮತ್ತು 52 ಇಸ್ಪೀಟ್ ಎಲೆಗಳು
ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 43/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 20-04-2020 ರಂದು
ಮದ್ಯಾಹ್ನ 1400 ಗಂಟೆ
ಸುಮಾರಿಗೆ ಪಿ.ಎಸ್.ಐ ಠಾಣೆಯಲ್ಲಿದ್ದಾಗ
ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ಶಕ್ಕರಗಂಜ ವಾಡಿ ಶಿವಾರ ಶಂಕ್ರೇಪ್ಪಾ
ಶೇರಿಕರ್ ಸಾ: ಹಳ್ಳಿಖೇಡ (ಬಿ) ರವರ ಹೊಲದಲ್ಲಿ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು
ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ
ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ
ಶಂಕ್ರೇಪ್ಪಾ ಶೇರಿಕರ್ ರವರ ಹೊಲದಲ್ಲಿ ಖುಲ್ಲಾ ಜಾಗಾದಲ್ಲಿ 9 ಜನರು
ಗೋಲಾಕಾರವಾಗಿ ಕುಳಿತು ಅವರ ಪಕ್ಕದಲ್ಲಿ 2 ಮೋಟಾರ ಸೈಕಲಗಳು ನಿಲ್ಲಿಸಿಕೊಂಡು, ಇಸ್ಪಿಟ ಜೂಜಾಟ
ಆಡುತ್ತಿರುವುದನ್ನು ನೋಡಿ, ಖಚಿತ ಪಡಿಸಿಕೊಂಡು 1535 ಗಂಟೆಗೆ
ಸದರಿಯವರ ಮೇಲೆ ದಾಳಿ ಮಾಡಿ 9 ಜನರನ್ನು ಹಿಡಿದುಕೊಂಡು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
No comments:
Post a Comment