ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
: 17-11-2020
ಹುಮನಾಬಾದ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ
89/2020 ಕಲಂ 279, 338, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ ;-
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 162/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ: 16-11-2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ರಾತ್ರಿ 2015 ಗಂಟೆಗೆ ಮಾಹಿತಿ ಬಂದಿದ್ದೆನೆಂದರೆ ಚಿಟಗುಪ್ಪಾ ಪಟ್ಟಣದ ಮಾರ್ಕಂಡೆಶ್ವರ ಮಂದಿರದ ಆವರಣದಲ್ಲಿ ಕೆಲವು ಜನರು ಹಣ ಹಚ್ಚಿ ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವರ ಹೆಸರು, ವಿಳಾಸ ವಿಚಾರಿಸಿ ಅಂಗ ಪರಿಶೀಲಿಸಲು ಅವರು ತಿಳಿಸಿದ್ದೆನೆಂದರೆ, 1] ಗಣೇಶ ತಂದೆ ಭರತ ದಿಕೋಂಡ, ವಯ. 29 ವರ್ಷ, ಜಾತಿ: ಪದ್ಮಶಾಲಿ ಸಾ/ ಚಿಟಗುಪ್ಪಾ ಈತನಿಂದ Net Cash Rs.700/- 2] ಲಕ್ಷ್ಮಣ ತಂದೆ ಮಾಣಿಕಪ್ಪಾ ಕಾಂಜೂಲ್, ವಯ. 55 ವರ್ಷ, ಜಾತಿ: ಪದ್ಮಶಾಲಿ ಸಾ:ಚಿಟಗುಪ್ಪಾ. ಈತನಿಂದ ರೂ. 700/- 3] ವೆಂಕಟರಾವ ತಂದೆ ಯಲ್ಲಪ್ಪಾ ಬಿಜ್ಜಾ, ವಯ. 75 ವರ್ಷ, ಜಾತಿ: ಪದ್ಮಶಾಲಿ ಸಾ:ಚಿಟಗುಪ್ಪಾ ಈತನಿಂದ Net Cash Rs.600/- 4) ರಾಜಕುಮಾರ ತಂದೆ ವಿಶ್ವನಾಥ ವಾಗದೂರೆ, ವಯ. 45 ವರ್ಷ, ಜಾತಿ: ಗೋಂದಳಿ ಸಾ:ಚಿಟಗುಪ್ಪಾ. ಈತನಿಂದ Net Cash Rs.800/- 5]ಮಕಬೂಲ್ ತಂದೆ ಅಜೀಜಮಿಯ್ಯಾ ಕಾಳಗೆ, ವಯ. 54 ವರ್ಷ, ಜಾತಿ: ಮುಸ್ಲಿಂ ಸಾ: ಚಿಟಗುಪ್ಪಾ. ಈತನಿಂದ Net Cash Rs.500/- 6) ಸಂಗಪ್ಪಾ ತಂದೆ ಶಿವಬಸಪ್ಪಾ ಮುಸ್ತಾರಿ ವಯ:50 ಜಾತಿ:ಲಿಂಗಾಯತ ಈತನಿಂದ Net Cash Rs.1300/- 7] ನಾರಾಯಣ ತಂದೆ ತೇಜಪ್ಪಾ ಹೆಡತೆ ವಯ:68 ವರ್ಷ, ಜಾತಿ: ಉಪ್ಪಾರ ಸಾ:ಚಿಟಗುಪ್ಪಾ ಈತನಿಂದ Net Cash Rs.560/- 8] ಶಿವರಾಜ ತಂದೆ ಚಂದ್ರಪ್ಪಾ ಮುಸ್ತರಿ ವಯ:65 ವರ್ಷ, ಜಾತಿ: ಉಪ್ಪಾರ ಸಾ:ಚಿಟಗುಪ್ಪಾ ಈತನಿಂದ Net Cash Rs.1050/- ದೊರಕಿದ್ದು, ಮದ್ಯದಲ್ಲಿ ಆಟಕ್ಕೆ ಇಟ್ಟಿರುವ ನಗದು ಹಣ ರೂ.400/- ಹೀಗೆ ಒಟ್ಟು ನಗದು ಹಣ ರೂ.6610/- ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ
143/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ: 16/11/2020 ರಂದು 0030 ಗಂಟೆಗೆ ಪಿಎಸ್ಐ ಸೂರ್ಯಕಾಂತ ರವರು
ಭಾಲ್ಕಿ ತಾಲೂಕಾ ರಾತ್ರಿ ಗಸ್ತು ಚಕಿಂಗ ಕರ್ತವ್ಯ ಮಾಡುತ್ತಾ ಹಲಬರ್ಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಹೊಗಿದ್ದಾಗ ಒಂದು ಖಚಿತ ಬಾತ್ಮಿ ಬಂದಿದ್ದೆನೆಂದರೆ ಕೊನಮೆಳಕುಂದಾಗ ಗ್ರಾಮದ ಸೂರ್ಯಕಾಂತ ತಂದೆ ವಿರಶೇಟ್ಟಿ ಬಿರಾದಾರ ರವರ ಕೀರಾಣಾ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯ
ಬದಿಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ನಸೀಬಿನ ಇಸ್ಪಟ ಜೂಜಾಟ
ಪಣದಲ್ಲಿ ಹಣಕಟ್ಟಿ ಆಡುತ್ತಿದ್ದಾರೆ ಅಂತ ಖಚಿತವಾದ ಬಾತ್ಮಿ ರಾತ್ರಿ 0110
ಗಂಟೆಗೆ ಕೋನಮೇಳಕುಂದಾ ಗ್ರಾಮಕ್ಕೆ ಹೋಗಿ ದಾಳಿ ಇಸ್ಪಟ ಜೂಜಾಟ ಆಡುತ್ತಿರುವ 11 ಜನರಿಗೆ ಹಿಡಿದುಕೊಂಡಿರುತ್ತೆವೆ. ನಂತರ ಪಂಚರ ಸಮಕ್ಷಮ ಅವರವರ ಹೆಸರು ಮತ್ತು ವಿಳಾಸ ವಿಚಾರಣೆ ಮಾಡಲು ಹಾಗು ಅವರ ಮುಂದೆ ಇದ್ದ ಮುದ್ದೆಮಾಲು ಪರೀಶಿಲಿಸಿ ನೊಡಲು 1] ಗಣೇಶ ತಂದೆ ನಾಗಶೇಟ್ಟಿ ಪಾಟೀಲ ವಯ: 32 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೊನಮೆಳಕುಂದಾ ಇವರ ಮುಂದೆ 350/- ರೂಪಾಯಿ, 2] ಸೂರ್ಯಕಾಂತ ತಂದೆ ವಿರಶೇಟ್ಟಿ ಬಿರಾದಾರ ವಯ: 44 ವರ್ಷ ಜಾತಿ: ಲಿಂಗಾಯತ ಉ: ಕೀರಾಣಾ ಅಂಗಡಿ ಸಾ: ಕೊನಮೆಳಕುಂದಾ ಇವರ ಮುಂದೆ 520/- ರೂಪಾಯಿ, 3] ಅರೀಫ್ ತಂದೆ ಛೊಟುಮಿಯಾ ಮಕ್ತೆದಾರ ವಯ: 20 ವರ್ಷ ಜಾತಿ: ಮುಸ್ಲಿಂ ಉ: ಕೀರಾಣ ಅಂಗಡಿ ಸಾ: ಕೊನಮೆಳಕುಂದಾ ರವರ ಮುಂದೆ 400/- ರೂಪಾಯಿ, 4] ಸಂಗಪ್ಪಾ ತಂದೆ ಬಸಪ್ಪಾ ಹಡಪದ ವಯ: 20 ವರ್ಷ ಜಾತಿ: ಹಡಪದ ಉ: ಕುಲಕಸಬು ಸಾ: ಕೊನಮೆಳಕುಂದಾ ರವರ ಮುಂದೆ 300/- ರೂಪಾಯಿ, 5] ಆನಂದ ತಂದೆ ವಿರಶೇಟ್ಟಿ ತುಗಶೇಟ್ಟಿ ವಯ: 29 ವರ್ಷ ಜಾತಿ: ಲಿಂಗಾಯತ ಉ: ಪ್ಯಾವಾರ ಸಾ: ಕೊನಮೆಳಕುಂದಾ ರವರ ಮುಂದೆ 500/- ರೂಪಾಯಿ, 6] ಸಾಗರ ತಂದೆ ಸೂರ್ಯಕಾಂತ ಪೆಟ್ಟನೂರೆ ವಯ: 21 ವರ್ಷ ಜಾತಿ: ಲಿಂಗಾಯತ ಉ: ಹೊಟೆಲ ಕೆಲಸ ಸಾ: ಕೊನಮೆಳಕುಂದಾ ರವರ ಮುಂದೆ 450/- ರೂಪಾಯಿ, 7] ಶಾದುಲ್ಲಾ ತಂದೆ ಶಾನೂರ ಮಕ್ತೆದಾರ ವಯ: 25 ವರ್ಷ ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ: ಕೊನಮೆಳಕುಂದಾ ರವರ ಮುಂದೆ 360/- ರೂಪಾಯಿ, 8] ಮಹೇಶಕುಮಾರ ತಂದೆ ಸೂರ್ಯಕಾಂತ ಬಿರಾದಾರ ವಯ: 20 ವರ್ಷ ಜಾತಿ: ಲಿಂಗಾಯತ ಉ: ಕೀರಾಣಾ ಅಂಗಡಿ ಸಾ: ಕೊನಮೆಳಕುಂದಾ ರವರ ಮುಂದೆ 370/- ರೂಪಾಯಿ, 9] ದತ್ತಾತ್ರಿ ತಂದೆ ರವಿಂದ್ರ ಧನ್ನೆ ವಯ: 20 ವರ್ಷ ಜಾತಿ: ಲಿಂಗಾಯತ ಉ: ಪೆಂಟಿಂಗ ಕೆಲಸ ಸಾ: ಕೊನಮೆಳಕುಂದಾ ರವರ ಮುಂದೆ 520/- ರೂಪಾಯಿ, 10] ಪಂಕಜ ತಂದೆ ಮದಪ್ಪಾ ಮೆತ್ರೆ ವಯ: 27 ವರ್ಷ ಜಾತಿ: ಎಸ್.ಟಿ ಗೊಂಡ ಉ: ಖಾಸಗಿ ಕೆಲಸ ಸಾ: ಕೊನಮೆಳಕುಂದಾ ಇವರ ಮುಂದೆ 510/- ರೂಪಾಯಿ ಮತ್ತು 11] ಸಂತೋಷ ತಂದೆ ಈಶ್ವರ ಮಾನಕಾರ ವಯ: 42 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೊನಮೆಳಕುಂದಾ ಇವರ ಮುಂದೆ 320/- ರೂಪಾಯಿ ಇರುತ್ತದೆ. ಹಾಗು ಎಲ್ಲರ ಮದ್ಯದಲ್ಲಿ ಅಂದರದಲ್ಲಿ 12 ಇಸ್ಪಟ ಎಲೆಗಳು, ಬಾಹರದಲ್ಲಿ 11 ಇಸ್ಪಟ ಎಲೆಗಳು ಹಾಗು ಒಂದು ಕಡೆ 29 ಇಸ್ಪಟ ಎಲೆಗಳು ಮತ್ತು
420/- ರೂಪಾಯಿ
ಇದ್ದವು.
ಹೀಗೆ
ಅಪರಾಧ ಸ್ಥಳದಲ್ಲಿ ಒಟ್ಟು ನಗದು ಹಣ 5020/- ರೂಪಾಯಿ ಮತ್ತು 52 ಇಸ್ಪಟ ಎಲೆಗಳು ಸಿಕ್ಕಿದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ
ಠಾಣೆ ಅಪರಾಧ ಸಂಖ್ಯೆ 143/2020 ಕಲಂ 279, 283, 304(ಎ) ಐಪಿಸಿ :-
ದಿನಾಂಕ:16/11/2020 ರಂದು 11:30 ಗಂಟೆಗೆ ಫಿಯರ್ಾದಿ ಶ್ರೀಮತಿ ಲಲೀತಾ
ಗಂಡ ಬೊಮ್ಮಗೊಂಡ ಮೇತ್ರೆ ವಯ 20 ವರ್ಷ, ಜಾತಿ:ಕುರುಬ, ಉ: ಮನೆ ಕೆಲಸ, ಸಾ/ಶಕ್ಕರಗಂಜವಾಡಿ ರವರು ಠಾಣೆಗೆ
ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರು ತನ್ನ ಕುಟುಂಬ ಸಮೇತ ಹೈದ್ರಾಬಾನಲ್ಲಿ
ಪೆಂಟಿಂಗ ಕೆಲಸ ಮಾಡಿಕೊಂಡು ವಾಸವಾಗಿರುತ್ತಾರೆ ಈಗ ದಿಪಾವಳಿ ಹಬ್ಬ ಇದ್ದ ಪ್ರಯುಕ್ತ ತನ್ನ ಗ್ರಾಮ ಶಕ್ಕರ ಗಂಜವಾಡಿ ಗ್ರಾಮಕ್ಕೆ ಬಂದು
ಉಳಿದಿರುತ್ತಾರೆ ಫಿರ್ಯಾದಿಯು ಎರಡು ದಿವಸಗಳ ಹಿಂದೆ ನನ್ನ ತವೂರು ಗ್ರಾಮವಾದ ನಾಗರಾಳ ಗ್ರಾಮಕ್ಕೆ
ಹೋಗಿದ್ದು,
ಇವರ ಗಂಡ
ಬೊಮ್ಮಗೊಂಡ ಇವರು ದಿನಾಂಕ 15/11/2020 ರಂದು ರಾತ್ರಿ 08-00 ಗಂಟೆಗೆ ಫೊನ ಮಾಡಿ ನಾನು ಮೋಟಾರ
ಸೈಕಲ ಮೇಲೆ ನಾಗರಾಳ ಗ್ರಾಮಕ್ಕೆ ಬರುತಿದ್ದೆನೆ ಅಂತ ಹೇಳಿರುತ್ತಾರೆ. ರಾತ್ರಿಯಾದರು ಮನೆಗೆ
ಬಂದಿರುವದಿಲ್ಲಾ ನಂತರ ಸ್ವಲ್ಪ ಸಮಯದ ನಂತರ
ಮೊಬೈಲಗೆ ಕಾಲ ಮಾಡಿದಾಗ ನನ್ನ ಗಂಡನ ಮೊಬೈಲನಿಂದ ಕೊಟಗ್ಯಾಳವಾಡಿ ಗ್ರಾಮದ ಕರಣ ಮೇತ್ರೆ
ಎಂಬುವರು ಮಾತಾಡಿ ತಿಳೀಸಿದ್ದೆನೆಂದರೆ ನಿಮ್ಮ ಗಂಡ ಬೊಮ್ಮಗೊಂಡ ಇವರು ಮೋಟಾರ ಸೈಕಲ ಮೇಲೆ ಅತಿವೇಗ
ಹಾಗೂ ಅಜಾಗರುಕತೆಯಿಂದಚಲಾಯಿಸಿಕೊಂಡು ಹೋಗುವಾಗ ಅಂಬೆಸಾಂಗವಿ ಕ್ರಾಸ ಹತ್ತಿರ ನಿಂತಿರುವ
ಟ್ರಾಕ್ಟರಗೆ ಮೊ.ಸೈಕಲ ಡಿಕ್ಕಿಯಾಗಿದರಿಂದ ತಲೆಗೆ ಭಾರಿ ರಕ್ತ ಗಾಯವಾಗಿ ಮೃತಪಟ್ಟಿರುತ್ತಾರೆ
ಅಂತಾ ತಿಳಿಸಿರುತ್ತಾರೆ. ದಿನಾಂಕ:16/11/2020 ರಂದು ರಾತ್ರಿ 0200 ಗಂಟೆಗೆ ಮೊ.ಸೈಕಲ ಮೇಲೆ ಅತಿವೇಗವಾಗಿ
ಹಾಗೂ ದುಡುಕಿನಿಂದ ಕ್ರಾಸ ರೋಡ ಕಡೆಗೆ ಹೋಗುವಾಗ ದಾರಿ ಮಧ್ಯ ಚನ್ನಬಸಪ್ಪಾ ಬಳತೆ ರವರ ದಾಲ ಮೀಲ
ಹತ್ತಿರ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರ ಯಾವುದೆ ಮುಂಜಾಗೃತೆ ಕ್ರಮ ವಹಿಸದೆ ರಸ್ತೆಯ
ಮಧ್ಯ ನಿಲ್ಲಿಸಿದರಿಂದ ಮೊ.ಸೈಕಲ ಟ್ರಾಕ್ಟರಗೆ ಡಿಕ್ಕಿಯಾಗಿರುತ್ತದೆ. ಡಿಕ್ಕಿಯ ಪ್ರಯುಕ್ತ ತೆಲೆಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿ
ಮೃತಪಟ್ಟಿರುತ್ತಾರೆ ಅನಂತರ ಟ್ರಾಕ್ಟರ ನಂಬರ ನೋಡಲು ಇಂಜಿನ ನಂ.ಎಂಎಚ-26-ಕೆ-9331 ಟ್ರಾಲಿ ನಂ.ಎಪಿ-25-ಜೆ-3441 ನೇದ್ದು ಇರುತ್ತದೆ. ಅದರಲ್ಲಿ ಕಬ್ಬಿನ
ಲೋಡ ಇರುತ್ತದೆ. ಮೊ.ಸೈಕಲ ನಂ.ಟಿ.ಎಸ-13-ಇಎನ-7468 ನೇದ್ದು ಇರುತ್ತದೆ. ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಖಟಕಚಿಂಚೋಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 82/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ:16/11/2020 ರಂದು 0230 ನಾನು ಪಿ.ಎಸ್.ಐ ರವರು ಚಳಕಪೂರ ಜಾತ್ರಾ ಬಂದೋಬಸ್ತ ಕರ್ತವ್ಯದ್ದಲ್ಲಿದ್ದಾಗ ಏಣಕೂರ ಗ್ರಾಮದ ಮಾದಪ್ಪಾ ತಂದೆ ಕಾಶೇಪ್ಪಾಉಳಾಗಡ್ಡೆ ರವರ ಮನೆಯ ಪಕ್ಕ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಪರೇಲ್ ಎಂಬ ನಸೀಬನ್ ಮೂರು ಎಲೆಯ ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿ ಮಾಡಿ ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಶಿವಕುಮಾರ ತಂದೆ ಧೂಳಪ್ಪಾ ಹಚ್ಚೆ 2) ದತ್ತು ತಂದೆ ಮಲ್ಲಪ್ಪಾ ಬಿರಾದಾರ 3] ಅವಿನಾಶ ತಂದೆ ನರಸಿಂಗ್ ಒಳಗಡ್ಡೆ 4] ಲಕ್ಷ್ಮಣ ತಂದೆ ಜ್ಞಾನದೇವ ಖರಟಮೋಲ 5] ಖದೀರ ತಂದೆ ಇಸ್ಮಾಯಿಲ್ ಮುನಷಿವಾಲೆ 6] ಮಲ್ಲಿಕಾರ್ಜುನ ತಂದೆ ಕಾಮಣ್ಣಾ ಪವಾರ 7] ಭೀಮಣ್ಣಾ ತಂದೆ ರಮೇಶ ಹಚ್ಚೆ ಎಲ್ಲರೂ ಸಾ-ಏಣಕೂರ ಅಂತ ತಿಳಿಸಿದ್ದು, ನಂತರ ಸದರಿ ಪಂಚರ ಸಮಕ್ಷಮ ಆಟದಲ್ಲಿದ್ದ ಒಟ್ಟು ಹಣ 8670/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು,ಜೂಜಾಟ ಆಡುತಿದ್ದ 07 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment