Police Bhavan Kalaburagi

Police Bhavan Kalaburagi

Wednesday, November 18, 2020

BIDAR DISTRICT DAILY CRIME UPDATE 18-11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 18-11-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 163/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ: 16-11-2020 ರಂದು ರಾತ್ರಿ 23:30 ಗಂಟೆಗೆ ಪಿಎಸ್ಐ ರವರಿಗೆ ಚಿಟಗುಪ್ಪಾ  ಪಟ್ಟಣದ ಕರ್ನಾಟಕ ಬ್ಯಾಂಕ ಕೇಳಗಡೆ ವೀರಣ್ಣಾ ತಂದೆ ಅಡೆಪ್ಪಾ ಬರ್ಲಾ ಇತನ ದೀಪಾವಳಿ ಅಂಗಡಿ ಪೂಜೆ ಮಾಡಿಸಿ ಇತನ ಅಂಗಡಿಯ ಎದುರುಗಡೆ  ಕಾಂಪ್ಲೇಕ್ಸ  ಆವರಣದಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ಇಸ್ಪೇಟ ಜೂಜಾಟ ನಿರತವರ ಮೇಲೆ ದಾಳಿ ಮಾಡಿ  ಹಿಡಿದುಕೊಂಡು ಅವರ  ಹೆಸರು, ವಿಳಾಸ ವಿಚಾರಿಸಿ ಅಂಗ ಪರಿಶೀಲಿಸಲು  ಅವರು ತಿಳಿಸಿದ್ದೆನೆಂದರೆ,  1] ವೀರಣ್ಣಾ ತಂದೆ ಅಡೆಪ್ಪಾ ಬರ್ಲಾ, ವಯ. 51 ವರ್ಷ, ಈತನ ವಶದಿಂದ ನಗದು ಹಣ ರೂ.1400/- ಒಂದು ಲಾವಾ ಫೋನ್ 300/-,  2] ವಸೀಮ್ ತಂದೆ ಇಬ್ರಾಹಿಂ ನಾಂದೇಡಿ, ವಯ. 20 ವರ್ಷ, ಈತನ ವಶದಿಂದ ನಗದು ಹಣ ರೂ 670/- ಒಂದು ಎಮ್.ಐ. ಫೋನ್ ರೂ..5000/ & ಒಂದು ಲಾವಾ ಫೋನ್ .400/- 3] ಸಂಜು ತಂದೆ ಶಂಕರ ಬಂಡಾರಿ  ವಯ. 44 ವರ್ಷ, ಈತನ ವಶದಿಂದ ನಗದು ಹಣ ರೂ  Rs.800/- 4) ಅಜಯ ತಂದೆ ಜನಕರಾವ  ಟೀಕೆಕರ್, ವಯ. 19 ವರ್ಷ, ಈತನ ವಶದಿಂದ ನಗದು ಹಣ ರೂ.530/- 5]ಸಾಯಿಕುಮಾರ ತಂದೆ ಮಲ್ಲಿಕಾರ್ಜುನ ಕೊಂಡಾ, ವಯ.21 ವರ್ಷ, ಈತನ ವಶದಿಂದ ನಗದು ಹಣ ರೂ.700/-  6) ಆಮೇರ  ತಂದೆ ಅಕ್ತರ ಝಂಡೆವಾಲೆ ವಯ:28  ಜಾತಿ:ಮುಸ್ಲಿಂ  ಈತನ ವಶದಿಂದ ನಗದು ಹಣ ರೂ 500/- 7] ಗೋಪಿ ಕಿಶನ ತಂದೆ ಪಾಂಡುರಂಗ ಶಿರಕೆ ವಯ:22 ವರ್ಷ, ಈತನ ವಶದಿಂದ ನಗದು ಹಣ ರೂ.700/- 8] ಸಮೀಯೂದ್ದಿನ್ ತಂದೆ ಗುಡು ಶೇಕ  ವಯ:25 ವರ್ಷ,  ಈತನ ವಶದಿಂದ ನಗದು ಹಣ ರೂ 3520/- ದೊರಕಿದ್ದು, 9] ಅಜಯ ತಂದೆ ಜನಾರ್ದಾನ ಬರ್ಲಾ  ವಯ:20 ವರ್ಷ,  ಈತನ ವಶದಿಂದ ನಗದು ಹಣ ರೂ.4000/-   10] ಸಿದ್ದಪ್ಪಾ ತಂದೆ ಅಣೆಪ್ಪಾ ಅಂಬಲಗಿ  ವಯ:35 ವರ್ಷ, ಈತನ ವಶದಿಂದ ನಗದು ಹಣ ರೂ 1120/- 11] ವೀರಶೆಟ್ಟಿ ತಂದೆ ನಾಗಶೇಟ್ಟಿ ಜಾಬಶೆಟ್ಟಿ  ವಯ:40 ವರ್ಷ, ಈತನ ವಶದಿಂದ ನಗದು ಹಣ ರೂ 4050/- 12] ಭಿಮಶ್ಯಾ ತಂದೆ ಬಾಬುರಾವ ಕಾಂಬಳೆ  ವಯ:38 ವರ್ಷ, ಈತನ ವಶದಿಂದ ನಗದು ಹಣ ರೂ.950/- ದೊರಕಿದ್ದು 13] ಸುನೀಲ ತಂದೆ ತುಕಾರಾಮ   ವಯ:35 ವರ್ಷ, ಈತನ ವಶದಿಂದ ನಗದು ಹಣ ರೂ 4600/- 14] ರಾಮಲಿಂಗ ತಂದೆ ಶಂಕ್ರಪ್ಪಾ ಬೋಬಡಿ    ವಯ:45 ವರ್ಷ, ಈತನ ವಶದಿಂದ ನಗದು ಹಣ ರೂ 1160/- 15] ಪವನ ತಂದೆ ರಮೇಶ ಬಾಬಳಗಿ ವಯ:24 ಈತನ ವಶದಿಂದ ನಗದು ಹಣ ರೂ  500/-ದೊರಕಿದ್ದು ಮದ್ಯದಲ್ಲಿ ಆಟಕ್ಕೆ ಇಟ್ಟಿರುವ ನಗದು ಹಣ ರೂ.2000/- ಹೀಗೆ ಒಟ್ಟು ನಗದು ಹಣ ರೂ.27200/- ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮತ್ತು  ಸದರಿ ಆರೋಪಿತರು ಜೂಜಾಟ ಆಡಲು ಮೋಟಾರ ಸೈಕಲ್ ತೆಗೆದುಕೊಂಡು ಬಂದಿದ್ದು ಅಲ್ಲಿಯೆ ಆವರಣದ ಮುಂದುಗಡೆ ನಿಲ್ಲಿಸಿದ್ದು ಅವುಗಳನ್ನು ಪರಿಶಿಲಿಸಿ ನೋಡಲಾಗಿ 1] ಒಂದು ಹೊಂಡಾ  ಶೈನ್ ಮೋಟಾರ ಸೈಕಲ್ ನಂ: ಕೆ..38 ಆರ್ 5103 .ಕಿ.30000/- 2] ಒಂದು ಹೊಂಡಾ ಶೈನ್  ಮೋಟಾರ ಸೈಕಲ್ ನಂ: ಕೆ..39 ಎಸ್ 2039 .ಕಿ.30000/-  3] ಒಂದು ಸ್ಪೆಲೆಂಡರ ಪ್ಲಸ್  ಮೋಟಾರ ಸೈಕಲ್ ನಂ: ಕೆ..39 ಕೆ 1894  .ಕಿ.30000/- 4] ಒಂದು ಪ್ಯಾಶನ್ ಪ್ರೋ  ಮೋಟಾರ ಸೈಕಲ್ ನಂ: ಕೆ..39 ಎಲ್ 1841 .ಕಿ.30000/- 5]  ಒಂದು ಪ್ಯಾಶನ್ ಪ್ರೋ  ಮೋಟಾರ ಸೈಕಲ್ ನಂ: ಕೆ..39 ಜೆ 7951  .ಕಿ.30000/- 6] ಒಂದು ಸ್ಪೆಲೆಂಡರ ಪ್ಲಸ್  ಮೋಟಾರ ಸೈಕಲ್ ನಂ: ಕೆ..39 ಕ್ಯೂ 7914,  .ಕಿ.30000/-  7] ಒಂದು ಹೀರೂ ಸ್ಪೆಲೆಂಡರ ಪ್ಲಸ್  ಮೋಟಾರ ಸೈಕಲ್  ಚೆಸ್ಸಿ ನಂ: MBLHAW115LH16203 .ಕಿ.50000/- 8] ಇನ್ನೂವಾ ಕಾರ ನಂ:ಕೆ. 32 ಎನ್ 5589 .ಕಿ.500000/- ನೇದವುಗಳನ್ನು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 105/2020  ಕಲಂ: 87 ಕೆ ಪಿ ಎಕ್ಟ :-

ದಿನಾಂಕ; 17/11/2020 ರಂದು 11:00 ಗಂಟೆಗೆ ನಾನು ಕು: ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ್ ರವರು ಠಾಣೆಯಲ್ಲಿದ್ದಾಗ ಅಲಗೂಡ ಗ್ರಾಮದ ಎಕನಾಥ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಇಸ್ಪೇಟ ಎಲೆಗಳ ನಶೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟವಾಡುತ್ತಿದ್ದು ಜನರಾದ 1] ಪ್ರಶಾಂತ ತಂದೆ ಪಾಂಡುರಂಗರಾವ ಹೊಂತಾಳೆ ವಯ 50 ವರ್ಷ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 260/- ರೂಪಾಯಿ ಸಿಕ್ಕಿರುತ್ತದೆ. 2] ವಿಕಾಸ ತಂದೆ ಬಾಬುರಾವ ವಾಡೇಕರ ವಯ 28 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 310/- ರೂಪಾಯಿ ಸಿಕ್ಕಿರುತ್ತದೆ. 3] ಗುಲಾಬ ತಂದೆ ಗಣಪತಿ ಪಾಟೀಲ ವಯ 41 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ  ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 200/- ರೂಪಾಯಿ ಸಿಕ್ಕಿರುತ್ತದೆ. 4] ಭಾಗವತ ತಂದೆ ಮಾದವರಾವ ಮಕಾಜಿ ವಯ 27 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 480/- ರೂಪಾಯಿ ಸಿಕ್ಕಿರುತ್ತದೆ. 5] ರಾಮ ತಂದೆ ವೆಂಕಟರಾವ ಜಾಧವ ವಯ 40 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 520/-ರೂಪಾಯಿ ಸಿಕ್ಕಿರುತ್ತದೆ. 6) ಎಕನಾಥ ತಂದೆ ಶರಣಪ್ಪಾ ಬೊಸ್ಲೆ ವಯ 25 ವರ್ಷ ಜಾತಿ ಬೇಡರ ಉದ್ಯೋಗ ಡ್ರೈವರ ಸಾ: ಅಲಗೂಡ  ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 330/-ರೂಪಾಯಿ ಸಿಕ್ಕಿರುತ್ತದೆ. 7) ಈಶ್ವರ ತದೆ ಕಲ್ಯಾಣಿ ತಮ್ಮಣಿ ವಯ 23 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 360/-ರೂಪಾಯಿ ಸಿಕ್ಕಿರುತ್ತದೆ. 8] ರಾಹುಲ ತಂದೆ ಗುರುನಾಥ ಬಡದಾಳೆ ವಯ 22 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 370 /-ರೂಪಾಯಿ ಸಿಕ್ಕಿರುತ್ತದೆ.  9] ಗಜಾನಂದ ತಂದೆ ನರಸಿಂಗರಾವ ಹಲಸೆ ವಯ 40 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 490 /-ರೂಪಾಯಿ ಸಿಕ್ಕಿರುತ್ತದೆ. 10] ಮಹೇಶ ತಂದೆ ಶ್ರೀಮಂತ ಜಮಾದಾರ ವಯ 30 ವರ್ಷ ಜಾತಿ ಎಸ್ ಟಿ ಗೊಂಡ ಉದ್ಯೋಗ ಡ್ರೈವರ ಸಾ: ಭಕನಾಳ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 460 /-ರೂಪಾಯಿ ಸಿಕ್ಕಿರುತ್ತದೆ. ಮತ್ತು ಘಟನಾ ಸ್ಥಳದ ಎಲ್ಲರ ಮದ್ಯದಲ್ಲಿ 10,320/-ರೂಪಾಯಿ ಹೀಗೆ ಒಟ್ಟು 14,100/- ರೂಪಾಯಿ ನಗದು ಹಣ ಮತ್ತು ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2020 ಕಲಂ 457, 380 ಐಪಿಸಿ :-

ದಿನಾಂಕ: 17/11/2020 ರಂದು 1000 ಗಂಟೆಗೆ ಫಿರ್ಯಾದಿ ಶ್ರೀ ಪಾಂಡುರಂಗ ತಂದೆ ಮಾರುತಿ ಡೊಳ್ಳೆ ಜಾ: ಮರಾಠಾ ಉ: ಕಿರಣಾ ವ್ಯಾಪಾರ ಸಾ: ಕೇಸರ ಜವಳಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶ ವೆನೆಂದ್ದರೆ, ಫೀರ್ಯಾದಿಯು ಭಾಲ್ಕಿ ಹುಲಸೂರ ರೋಡ ಬೊಮ್ಮಗೊಂಡೇಶ್ವರ ಚೌಕ ಹತ್ತಿರ ತಗಡದ ಶೆಡ್ಡು ಹೊಡೆದು ಈಗ ಸುಮಾರು  4 ವರ್ಷದಿಂದ ಕಿರಣಾ ವ್ಯಾಪಾರ ಮಾಡಿಕೊಂಡಿದ್ದು ಪ್ರತಿ ದಿನ ಮುಂಜಾನೆ 0830 ಗಂಟೆಗೆ  ಅಂಗಡಿಯನ್ನು ತೆರೆದು ರಾತ್ರಿ 1000 ಗಂಟೆಯವರೆಗೆ ವ್ಯಾಪಾರ ಮಾಡಿ ನಮ್ಮ ಅಂಗಡಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದು,   ದಿನಾಂಕ: 16-11-2020 ರಂದು 0830 ಗಂಟೆಗೆ  ಅಂಗಡಿ ತೆರೆದು ರಾತ್ರಿ 1000 ಗಂಟೆಯವರೆಗೆ ವ್ಯಾಪಾರ ಮಾಡಿ ಅಂಗಡಿ ಮುಚ್ಚಿ ಮನೆಗೆ ಹೋಗಿದ್ದು ಇರುತ್ತದೆ.   ಹೀಗಿದ್ದು   ದಿನಾಂಕ: 17-11-2020 ರಂದು 0830 ಗಂಟೆಗೆ ನಮ್ಮ ಅಂಗಡಿಗೆ ಬಂದು   ಅಂಗಡಿ ತೆರೆದು ನೋಡಲು ನನ್ನ ಅಂಗಡಿಯ ತಗಡದ ಶೆಡ್ಡಿನ ಹಿಂಬದಿಯಲ್ಲಿ ತಗಡನ್ನು ಕತ್ತರಿಸಿ ಅದರಲ್ಲಿಂದ ಅಂಗಡಿಯೊಳಗೆ ಬಂದು ಯಾರೋ ಕಳ್ಳರು ಗಡಿಯಲ್ಲಿ ನ 1) 2 ಕೆ. ಜಿ ಬಾದಾಮ ಡಬ್ಬ ಅ: ಕಿ: 1400/- 2) 1 ಕೆ.ಜಿ  ಕಾಜು ಪಾಕೇಟ ಅ: ಕಿ: 700/- ರೂ 3) ಸುಮಾರು ಬ್ರೇಡನ ಸಣ್ಣ ಸಣ್ಣ 40 ಪಾಕೆಟಗಳು ಅ: ಕಿ: 330/- ರೂ 4) ಚಿಲ್ಲಿ ಪೌಡರ(ಖಾರ) 1 ಕೆ.ಜಿ ಅ: ಕಿ: 105/- ರೂ 5) ಲೈಪ್ಬಾಯ ಸಾಬುನು 05 : ಕಿ: 125/- ರೂ 6) ಖೊಬ್ಬರಿ ಫೌಡರ 1 ಕೆಜಿ 200/- 7) ಗುಡೇ ಬಿಸ್ಕಿಟ 10 ಪಾಕೆಟ ಅ: ಕಿ 100/- ರೂ 8) ಅಲ್ಲಾ ಬೆಳ್ಳೂಳಿ 1 ಡಬ್ಬಿ ಅ: ಕಿ: 60/- ರೂ  ಹಾಗೂ ನಗದು ಹಣ 1800/- ಅಲ್ಲದೇ ಒಂದು ಸಿಸಿ ಕ್ಯಾಮರದಾ ಸೈನರೈಸ ಹೆಸರಿನ  ಎಲ್,.ಡಿ ಡಿಸಪ್ಲೇ (ಟಿವಿ) : ಕಿ: 5000/- ನೇದು ಹೀಗೆ ಒಟ್ಟ 9820/- ರೂ ಬೆಲೆ ಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 279, 304 (ಎ) ಐಪಿಸಿ :-

ದಿನಾಂಕ 17/11/2020 ರಂದು ಮುಂಜಾನೆ 0900 ಗಂಟೆಗೆ ಫಿರ್ಯಾದಿ ಶ್ರೀ ಪಂಡರಿ ತಂದೆ ಗೊವಿಂದ ಪಿಟ್ಲೆವಾಡ, ವಯ 50 ವರ್ಷ, ಜಾತಿ ಕೊಳಿ ಉ:ಕೂಲಿ ಕೆಲಸ ಸಾ:ದೇಗಾಂವ ತಾ:ಮುಖೇಡ ಜಿ:ನಾಂದೇಡ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಗೆ  5 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದು  ಮಗ ನ್ಯಾನೇಶ್ವರ ಇತನು ಲಾತೂರಿನಲ್ಲಿ ಕೂಲಿ ಕೆಲಸಕ್ಕೆ ಅಂತ 15 ದಿವಸದ ಹಿಂದೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದು ಈಗ ದಿಪಾವಳಿ ಹಬ್ಬ ಇರುವುದರಿಂದ 4 ದಿವಸಗಳ ಹಿಂದೆ ಲಾತೂರಿನಿಂದ ಬಂದಿದ್ದು ನಂತರ ದಿನಾಂಕ 15/11/2020 ರಂದು ನನ್ನ ಮಗ ನ್ಯಾನೇಶ್ವರ ಮತ್ತು ನನ್ನ ಹೆಂಡತಿ ಶ್ಯಾಮಾಬಾಯಿ ಇಬ್ಬರು ನಮ್ಮ ತಮ್ಮನ ಮಗ ಬಾಲಾಜಿ ಇತನ ಮೋಟಾರ್ ಸೈಕಲ ನಂ:ಎಮ್.ಹೆಚ್.14/ಡಿಪಿ-3941 ನೇದರ  ಮೇಲೆ ದೇಗಾಂವಕ್ಕೆ ಹೋಗುತ್ತೇನೆ ಅಂತ ಹೇಳಿ ಹೋಗಿದ್ದು ಆದರೆ   ಸಾವರಗಾಂವ ಮಧ್ಯ ಸಾವರಗಾಂವ ಶಿವಾರದ ಮುಕಿಂದರ ಪಾಟೀಲ ಇವರ ಹೋಲದ ಹತ್ತಿರ ತಗ್ಗಿನಲ್ಲಿ ಮೋಟಾರ್ ಸೈಕಲ ಸಮೇತ ಬಿದ್ದು ಮೃತ ಪಟ್ಟಿರುತ್ತಾನೆ.  ಫಿರ್ಯಾದ ಮಗ ಮೋಟಾರ್ ಸೈಕಲ ನಂ:ಎಮ್.ಹೆಚ್.14/ಡಿಪಿ-3941 ನೇದನ್ನು ಲಿಂಗಿಯಿಂದ ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ತಿರುವಿನಲ್ಲಿ ಒಮ್ಮೆಲೆ ಹತೊಟಿಯನ್ನು ತಪ್ಪಿ ರೋಡಿನ ಎಡಗಡೆ ದಿಕ್ಕಿನ ತಗ್ಗಿನಲ್ಲಿ ಬಿದ್ದು ಭಾರಿಗಾಗಯವಾಗಿ ಮೃತಪಟ್ಟಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 17/11/2020 ರಂದು 0015 ಗಂಟೆಗೆ ನಾನು ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ ಆಳಂದಿ ಗ್ರಾಮದಲ್ಲಿ  ಪ್ರವೀಣ ಪಾಟೀಲ ರವರ ತಗಡದ ಶೇಡ್ಡಿನ ಹೊಟಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಹಣ ಹಚ್ಚಿ ಪಣತೊಟ್ಟು ಅಂದರ ಬಹಾರ ಎಂಬ ನಸಬೀನ ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ವರಶಾಂತ ತಂದೆ ಕಾಶಿನಾಥ  ಗುನಾಯಿ ವಯ 24 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ತಪಶಾಳ ಇವರ ಕೈಯಲ್ಲಿ 52 ಎಲೆಗಳು ಹಾಗೂ ನಗದು ಹಣ 1400/- ರೂ ಇದ್ದು 2) ಗೋಪಾಲ ಕೃಷ್ಣಾ ತಂದೆ ರಾಮರಾವ ಪಾಟೀಲ್ ವಯ 51 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 600 ರೂ ಇದ್ದು  3) ಸಂತೋಷ ತಂದೆ ಲಕ್ಷ್ಮಣರಾವ ತಾದಲಾಪೂರೆ ವಯ 40 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 500/- ರೂ ಇದ್ದು 4) ಬಾಲಾಜಿ ತಂದೆ ನರಸಿಂಗರಾಔ ಕೊನ್ನಾಳೆ ವಯ 45 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 400 ರೂ ಇದ್ದು 5) ಮೇಘರಾಜ ತಂದೆ ಶಿವಾಜಿರಾವ ಘಂಟೆ ವಯ 34 ವರ್ಷ ಜಾ; ಕಬ್ಬಲಗೇರ ಉ; ಮೇಕಾನಿಕ ಸಾ; ಭಾಲ್ಕಿ. ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು, 6) ಬಾಲಾಜಿ ತಂದೆ ನರಸಿಂಗರಾವ ಮೇತ್ರೆ ವಯ 24 ವರ್ಷ ಜಾ; ಕುರುಬ ಉ; ಕೂಲಿ ಕೆಲಸ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 500/- ರೂ ಇದ್ದು 7) ವಿಷ್ಣು ತಂದೆ ಉಮಾಕಾಂತ ಬಿರಾದಾರ ವಯ 28 ವರ್ಷ ಜಾ; ಮರಾಠಾ, ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 600 ರೂ ಇದ್ದು, 8) ಧೊಂಡಿರಾಮ ತಂದೆ ಮುರಲಿಧರ ಬಿರಾದಾರ ವಯ 26 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 550/- ರೂ ಇದ್ದು 9) ಧೊಂಡಿಬಾ ತಂದೆ ವೆಂಕಿಟರಾವ ಬಿರಾದಾರ ವಯ 42 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 650/- ರೂ ಇದ್ದು, 10) ಘಾಳಯ್ಯಾ ತಂದೆ ಬಸವರಾಜ ಸ್ವಾಮಿ ವಯ 38 ವರ್ಷ ಜಾ; ಸ್ವಾಮಿ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 700/- ರೂ ಇದ್ದು 11) ಆನಂದ ತಂದೆ ಜೈವಂತ ತೆಳಕೆರೆ ವಯ 36 ವರ್ಷ ಜಾ; ಕ್ರೀಶ್ಚನ ಸಾ; ಕಾಡವಾದ ತಾ; ಬೀದರ. ಇವರ ಕೈಯಲ್ಲಿ ನಗದು ಹಣ 550/- ರೂ ಇದ್ದು 12) ರಾಮ ತಂದೆ ಶೇಷೆರಾಔ ಕಂದಗುಳೆ ವಯ 40 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 450/- ರೂ ಇದ್ದು 13) ರಾಮ ತಂದೆ ಅಶೋಕರಾವ ಶ್ರೀಕಂಡೆ ವಯ 24 ವರ್ಷ ಜಾ; ಕಬ್ಬುಲಿಗ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 400/- ರೂ ಇದ್ದು, 14) ಪಾಂಡುರಂಗ ತಂದೆ ಶ್ರೀಹರಿ ಗುರನಾಳೆ ವಯ 24 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 350/- ರೂ ಇದ್ದು ಹೀಗೆ ಒಟ್ಟು 52 ಇಸ್ಪೀಟ ಎಲೇಗಳು ಮತ್ತು ಅವರ ಹತ್ತಿರ ಇರುವ 7750/- ರೂ ಮತ್ತು ಎಲ್ಲರ ಮಧ್ಯ ಇರುವ 2,050/- ರೂ ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು,  10,500/- ರೂ ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 145/2020 ಕಲಂ 15(ಎ), 32 (3) ಕೆಇ ಕಾಯ್ದೆ :-

 ದಿನಾಂಕ 17/11/2020 ರಂದು 14:30 ಗಂಟೆಗೆ ಭಾಲ್ಕಿ-ಬೀದರ ಮುಖ್ಯ ರಸ್ತೆಯ ಕದಲಾಬಾದ ಭವಾನಿ ಧಾಬಾದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಚಿಲ್ಲರೆ ಸರಾಯಿ ಸಾರ್ವಜನಿಕರಿಗೆ ಬಾಟಲನಿಂದ ತೆಗೆದು ಗ್ಲಾಸನಲ್ಲಿ ಹಾಕಿಕೊಟ್ಟು ತನ್ನ ಧಾಬಾದಲ್ಲಿ ಸರಾಯಿ ಕುಡಿಯಲು ಅನುವು ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಸದರಿ ವ್ಯಕ್ತಿಗೆ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ಪವನ ತಂದೆ ಬಸವರಾಜ ಬಾಳೂರೆ, ವಯ 30 ವರ್ಷ ಜಾ: ಲಿಂಗಾಯತ ಉ: ಭವಾನಿ ಧಾಬಾ ಮಾಲಿಕ ಸಾ: ಕರಡ್ಯಾಳ ಅಂತ ತಿಳಿಸಿದನು. ನಂತರ ಕೌಂಟರ ಹತ್ತಿರ ಇರುವ ಕಾಟನದಲ್ಲಿ ಪರಿಶೀಲಿಸಿ ನೊಡಲು ಮದ್ಯದ ಬಾಟಲಗಳನ್ನು ಇದ್ದು 1) 650 ಎಂ.ಎಲ್.ವುಳ್ಳ 11 ಕಿಂಗ ಫೀಶರ ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊದು ಬಾಟಲ್ ಅ:ಕಿ: 150 ರೂ ಬೆಲೆ ಇರುತ್ತದೆ. 2) 330 ಎಂ.ಎಲ್ ವುಳ್ಳ 14 ಕಿಂಗ ಫಿಶರ ಸ್ಟ್ರಾಂಗ ಟಿನ ಬೀಯರ ಇದ್ದು ಪ್ರತಿಯೊಂದರ ಅಂ.ಕಿ. 85 ರೂ ಬೆಲೆ ಇರುತ್ತದೆ. 3) 180 ಎಂ.ಎಲ್ ವುಳ್ಳ 6 ಓಲ್ಡ ಟಾವರನ ಪೌಚಗಳಿದ್ದು ಒಂದರ ಬೆಲೆ ಅಂ.ಕಿ. 86:75 ರೂ ಇರುತ್ತದೆ. ಹೀಗೆ ಎಲ್ಲಾ ಮುದ್ದೆಮಾಲು ಅ:ಕಿ: 3356/- ರೂ ಬೆಲೆ ಬಾಳುವ ಮದ್ಯ ಇರುತ್ತವೆ ಮತ್ತು ಎರಡು ಕೆ.ಎಫ ಸ್ಟ್ರಾಂಗ ಬೀರ ಖಾಲಿ ಬಾಟಲಗಳು ಮತ್ತು ಸರಾಯಿ ಕುಡಿಯಲು ಸಾರ್ಜನಿಕರು ಬಳಸಿದ ಎರಡು ಖಾಲಿ ಗ್ಲಾಸಗಳು ಕೇಸಿನ ಪುರಾವೆ ಕುರಿತು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

No comments: