Police Bhavan Kalaburagi

Police Bhavan Kalaburagi

Friday, July 9, 2021

BIDAR DISTRICT DAILY CRIME UPDATE 08-07-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-07-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 97/2021, ಕಲಂ. 379 ಐಪಿಸಿ :-

ದಿನಾಂಕ 16-06-2021 ರಂದು 0200 ಗಂಟೆಯಿಂದ 0700 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಪ್ರಸಾದ ಪಾಟೀಲ ತಂದೆ ಸಿದ್ದಣ್ಣಾ ಪಾಟೀಲ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಹಿಪ್ಪಳಗಾಂವ ಗ್ರಾಮ, ತಾ: ಬೀದರ ರವರು ಬಾಡಿಗೆಯಿಂದ ವಾಸವಿದ್ದ ನ್ಯೂ ಆದರ್ಶ ಕಾಲೋನಿ ಮನೆಯ ಮುಂದೆ ನಿಲ್ಲಿಸಿದ ತನ್ನ ಬಜಾಜ್ ಕೆ.ಟಿ.ಎಮ್ ಡ್ಯೂಕ್ 250 ಸಿ.ಸಿ ಮೋಟಾರ ಸೈಕಲ ನಂ. ಕೆಎ-38/ಯು-6606, ಚಾಸಿಸ್ ನಂ. MD2JPEYF24C042955, ಇಂಜಿನ್ ನಂ. 793711352, ಮಾದರಿ 2017, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 1,33,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 76/2021, ಕಲಂ. 457, 380 ಐಪಿಸಿ :-

ದಿನಾಂಕ 07-07-2021 0230 ಗಂಟೆಯಿಂದ 1630 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮುಚಳಂಬ ಗ್ರಾಮದ ಗೋಪುರದ ಸೆಲ್ಟರ ಕೀಲಿ ಮುರಿದು ಗೋಪರಕ್ಕೆ (MCHLS-W-1046415) ಅಳವಡಿಸಿದ 24 ಬ್ಯಾಟರಿಗಳು ಅಮರರಾಜಾ ಕಂಪನಿಯ 600Ah ಹಳೆ ಬ್ಯಾಟರಿಗಳು ಅ.ಕಿ 24,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದಿನಾಂಕ 07-07-2021 ರಂದು ಮಾಣಿಕರಾವ ತಂದೆ ಕಾಂತಪ್ಪಾ ಹಳ್ಳಿಖೆಡ ವಯ: 70 ವರ್ಷ, : ನಿಶಾ ಸೆಕ್ಯೂರೆಟಿ ಸರ್ವಿಸೆಸ್ ಪ್ರೈ.ಲಿ ನಲ್ಲಿ ಪೆಟ್ರೋಲಿಂಗ ಸೂಪರವೈಜರ, ಸಾ: ರಾಮಚಂದ್ರ ನಗರ ನೌಬಾದ, ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: