ಹುಚ್ಚ
ಮಹಿಳೆಗೆ ರಸ್ತೆಯಲ್ಲಿ ಹೇರಿಗೆಯಾದ ಕೇಲವೆ ಸಮಯದಲ್ಲಿ ಗಂಡು ಮಗು ಮೃತ ಪಟ್ಟ ಬಗ್ಗೆ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:22-05-2012 ರಂದು ಸಾಯಂಕಾಲ ಸುಮಾರಿಗೆ ಮಂಜುನಾಥ ಸಿಪಿಸಿ ರವರು ಪೆಟ್ರೋಲಿಂಗದಲ್ಲಿದ್ದಾಗ ಉದನೂರ ರಸ್ತೆಯಲ್ಲಿ
ಬರುವ ಶ್ರೀ ವೀರಭಧ್ರೇಶ್ವರ ಕಾಲೋನಿಯಲ್ಲಿ ಹುಚ್ಚ ಮಹಿಳೆ ದಿನಾಲು ತಿರುಗಾಡುತ್ತಿದ್ದು ಅವಳಿಗೆ ಮದ್ಯಾಹ್ನ
2 ಗಂಟೆಗೆ ಹೇರಿಗೆಯಾಗಿ ಗಂಡು ಮಗು ಜನಿಸಿ ಮೃತಪಟ್ಟಿದ್ದು, ಮೃತ ಮಗುವನ್ನು ಹಾಗೂ ಆ ಹುಚ್ಚ
ಮಹಿಳೆಯನ್ನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು 108 ದಲ್ಲಿ ತೆಗೆದುಕೊಂಡು
ಹೋಗಿ,ಮೃತ ಗಂಡುವಿನ ಶವನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ ಅಂತಾ ಶ್ರೀ
ಮಂಜುನಾಥ ಸಿಪಿಸಿ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಅರ್. ನಂ: 15/2012 ಕಲಂ
174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ :ಶ್ರೀ ನಾಗಣ್ಣ ತಂದೆ ರಾಚಪ್ಪ ಚಿಂಚೋಳಿ ಸಾ: ಮಹಾಗಾಂವ ವಾಡಿ ತಾ: ಜಿ: ಗುಲಬರ್ಗಾರವರು
ನಾನು ದಿನಾಂಕ: 22/05/2012 ರಂದು ಸಾಯಂಕಾಲ 4 ಪಿಎಮ ಸುಮಾರಿಗೆ ಸಾಗರ ಧಾಬಾದಲ್ಲಿ ನನ್ನ
ಗೆಳೆಯನೊಂದಿಗೆ ಊಟ ಮಾಡುವಾಗ ಕುರ್ಚಿ ಮುರಿದಿದ್ದು ಅದರ ಹಣ ಕೊಟ್ಟರು, ಧಾಬಾದ ಮ್ಯಾನೇಜರ ಬಂದು
ಅವ್ಯಾಚ ಶಬ್ದಗಳಿಂದ ಬೈದು ತಮ್ಮ ವೇಟರಗಳನ್ನು ಕರೆದು ಅವರು ಹಾಗೂ ವೈಟರಗಳು ಕೂಡಿ ನನಗೆ ಮತ್ತು ನನ್ನ
ಗೆಳೆಯನೊಂದಿಗೆ ಜಗಳ ತೆಗೆದು ಕೈಯಿಂದ,
ಕಟ್ಟಿಗೆಯಿಂದ ಹಾಗೂ ರಾಡಿನಿಂದ ಹೊಡೆ ಬಡೆ ಮಾಡಿ
ಗಾಯ ಗೊಳಸಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 165/2012 ಕಲಂ 324
324 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment