Police Bhavan Kalaburagi

Police Bhavan Kalaburagi

Friday, October 14, 2016

Kalaburagi District Press Note

ಪತ್ರಿಕಾ ಪ್ರಕಟಣೆ
ಪೊಲೀಸ ಸಬ್-ಇನ್ಸ್ಪೆಕ್ಟರ್ (ಸಿವಿಲ್) /  ಪೊಲೀಸ ಸಬ್-ಇನ್ಸ್ಪೆಕ್ಟರ್ (ವೈರ್ ಲೆಸ್) / ರಿಸರ್ವ ಪೊಲೀಸ ಸಬ್-ಇನ್ಸ್ಪೆಕ್ಟರ್ (ಸಿಎಅರ್/ಡಿಎಆರ್) / ಸ್ಪೇಷಲ್ ರಿಸರ್ವ ಪೊಲೀಸ ಸಬ್-ಇನ್ಸ್ಪೆಕ್ಟರ್ (ಕೆ.ಎಸ್.ಆರ್.ಪಿ.) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-10-2016 ರಂದು ನಿಗದಿಗೊಳಿಸಲಾಗಿತ್ತು ಸತತವಾಗಿ 05 ದಿನಗಳ ಬ್ಯಾಂಕ ರಜೆ ಇದ್ದುದರಿಂದ ಹಾಗೂ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು 18-10-2016  ರಂದು ಸಂಜೆ 6-00 ಗಂಟೆಯವರೆಗೆ ವಿಸ್ತರಿಸಲಾಗಿರುತ್ತದೆ. ಅರ್ಜಿ ಶುಲ್ಕವನ್ನು ದಿನಾಂಕ 19-10-2016 ರಂದು  ಬ್ಯಾಂಕ ವ್ಯವಹರಸುವ ಅವಧಿಯಲ್ಲಿ ಸಂಬಂಧಪಟ್ಟ ಬ್ಯಾಂಕನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಇದಲ್ಲದೆ ಅರ್ಜಿ ಸಲ್ಲಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲಾ .
                                                                                ಸಹಿ/-
                                                                        ಪೊಲೀಸ ಅಧೀಕ್ಷಕರು
                                                                               ಕಲಬುರಗಿ

No comments: