Press Note
2019 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ನಿಮಿತ್ಯ ದಿನಾಂಕ 15-12-2019 ರಂದುಬೆಳಗ್ಗೆ 6:30 ನಿಮಿಷಕ್ಕೆ ಜಗತ್ ಸರ್ಕಲ್ ನಿಂದ 5 ಕಿ.ಮೀ. ವರೆಗೆ ಮ್ಯಾರಥನ್ ಓಟವನ್ನು ಹಮ್ಮಿಕೊಂಡಿದ್ದು ಆದ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
2019 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ನಿಮಿತ್ಯ ದಿನಾಂಕ 15-12-2019 ರಂದು ಮಧ್ಯಾಹ್ನ 12:00 ಗಂಟೆಯಿಂದ 1 ಗಂಟೆಯವರೆಗೆ ಪೊಲೀಸ್ ಭವನ ಕಲಬುರಗಿಯಲ್ಲಿ ಚಿತ್ರಜಲೆ ಸ್ಪರ್ಧೆ ಎರ್ಪಡಿಸಿದ್ದು ಆಸಕ್ತಿಯುಳ್ಳ ಕಲಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
No comments:
Post a Comment