Police Bhavan Kalaburagi

Police Bhavan Kalaburagi

Monday, September 21, 2020

BIDAR DISTRICT DAILY CRIME UPDATE 21-09-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 21-09-2020

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 85/2020 ಕಲಂ 15() 32(3) ಕೆ ಇ ಎಕ್ಟ :_

 

ದಿನಾಂಕ 20-09-2020 ರಂದು ರಾತ್ರಿ 8-00 ಗಂಟೆಗೆ ಪಿಎಸ್ಐ ರವರು  ಪೊಲೀಸ್ ಠಾಣೆಯಲ್ಲಿ ಇದ್ದಾಗ   ಮಾಹಿತಿ  ಬಂದಿದೇನೆಂದರೆ ಕೋಹಿನೂರ ಪಹಾಡ ಹತ್ತಿರ ರೋಡಿನ ಬದಿಗೆ ಇರುವ ಜೈ ಭವಾನಿ ದಾಬಾದ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೊಗಿ ದಾಳಿ ಮಾಡಿ ಸರಾಯಿ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲು   ಜ್ಞ್ಯಾನದೇವ ತಂದೆ ಮುರಾಹರಿ ಪರಂಡೆ ವಯ 27 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಕೋಹಿನೂರ  ಗ್ರಾಮ ಅಂತಾ ತಿಳಿಸಿದ ಅವನ ಹತ್ತಿರವಿದ್ದ  1] ಇಂಪೆರಿಯಲ್ ಬ್ಯ್ಲೂ ವಿಷ್ಕಿ 180 ಎಂ ಎಲ್ 4 ಬಾಟಲಗಳು  ಅಂದಾಜು ಕಿಮ್ಮತ್ತು 693 ರೂಪಾಯಿ   ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

No comments: